ನಾಳೆ ರಬೀವುಲ್ ಅವ್ವಲ್ ಒಂದು - ಅಕ್ಟೋಬರ್ 19ಕ್ಕೆ ಈದ್ ಮಿಲಾದ್ : ಕೊಡಗು ಜಿಲ್ಲಾ ಖಾಝಿ ಕಾಂತಪುರಂ ಎ.ಪಿ ಉಸ್ತಾದ್

No comments

ಮಡಿಕೇರಿ : ಚಂದ್ರದರ್ಶನವಾದ ವಿಶ್ವಸನೀಯವಾದ ಮಾಹಿತಿಯ ಹಿನ್ನೆಲೆಯಲ್ಲಿ ನಾಳೆ ರಬೀಉಲ್ ಅವ್ವಲ್ 1 ಹಾಖೂ ಈದ್ ಮೀಲಾದ್ ಅಕ್ಟೋಬರ್ 19 ಎಂದು ಕೊಡಗು ಜಿಲ್ಲಾ ಖಾಝಿ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ರವರ ಪ್ರತಿನಿಧಿ ಎ.ಪಿ ಮುಹಮ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ಕೂರ್ಗ್ ಜಂಞಯ್ಯತುಲ್ ಉಲಮಾ ಪ್ರಕಟಣೆಯಲ್ಲಿ ತಿಳಿಸಿದೆ.

No comments

Post a Comment