ಕೋವಿಡ್-19 ಭೀತಿ : ಅನ್ವಾರುಲ್ ಹುದಾ ವಿರಾಜಪೇಟೆ ಕ್ಯಾಂಪಸ್ಸಿನಲ್ಲಿ ಶುಕ್ರವಾರದ ಜುಮಾ ನಮಾಝ್ ರದ್ದು
ವಿರಾಜಪೇಟೆ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೋವಿಡ್ ಭೀತಿಯಿಂದಾಗಿ ಇನ್ನೆರಡು ವಾರಗಳ ಕಾಲ ಶುಕ್ರವಾದ ಜುಮಾ ನಮಾಝ್ ತಡೆಹಿಡಿಯಲಾಗಿದೆ. ಕ್ಯಾಂಪಸ್ಸಿನಲ್ಲಿ ಎಸ್ಸೆಸ್ಸಲ್ಸಿ ವಿದ್ಯಾರ್ಥಿಗಳಿದ್ದು, ಸಾರ್ವಜನಿಕ ಪ್ರವೇಶವನ್ನು ನಿರ್ಭಂದಿಸಲಾಗಿದೆ ಎಂದು ಅನ್ವಾರುಲ್ ಹುದಾ ಕೊಡಗು ತಿಳಿಸಿದೆ.

No comments
Post a Comment