ಮಡಿಕೇರಿಯ ವಾರದ ಸಂತೆ ರದ್ದುಗೊಳಿಸಿದ ನಗರಸಭೆ ಸುದ್ದಿಜಾಲ ಟಿಒಸಿ June 25, 2020 No comments ಮಡಿಕೇರಿ (Times Of Coorg) : ಕೋವಿಡ್-19 ಭೀತಿಯಿಂದಾಗಿ ಇನ್ನೆರಡು ವಾರಗಳ ಕಾಲ ಮಡಿಕೇರಿಯ ವಾರದ ಸಂತೆಯನ್ನು ರದ್ದುಗೊಳಿಸಿ ನಗರಸಭೆಯ ಪೌರಯುಕ್ತರು ಆದೇಶ ಹೊರಡಿಸಿದ್ದಾರೆ. ಜನದಟ್ಟಣೆಯ ನಿಯಂತ್ರಣ, ಶುಚಿತ್ವಕ್ಕೆ ಆದ್ಯತೆ ನೀಡಿ ಸಂತೆ ರದ್ದು ಪಡಿಸಿರುವುದಾಗಿ ಪೌರ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ. No comments Post a Comment
No comments
Post a Comment