ಕೋವಿಡ್-19 ಭೀತಿ : ಕುಶಾಲನಗರ ಹಿಲಾಲ್ ಮಸೀದಿ, ಗುಡುಗಳಲೆಯ ಬದ್ರಿಯಾ ಮಸೀದಿಯಲ್ಲಿ ಜುಮಾ ನಮಾಝ್ ಗೆ ತಾತ್ಕಾಲಿಕ ತಡೆ

No comments


ಸೋಮವಾರಪೇಟೆ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೋವಿಡ್ ಭೀತಿ ಹೆಚ್ಚಾಗಿದ್ದು, ಕುಶಾಲನಗರದ ರಥಬೀದಿ ಸೀಲ್ ಡೌನ್ ಆಗಿದ್ದು, ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ನಮಾಜ್ ಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಹಿಲಾಲ್ ಮಸೀದಿ ಆಡಳಿತ ಮಂಡಳಿ ತಿಳಿಸಿದೆ. ಶನಿವಾರಸಂತೆ ಸುತ್ತಮುತ್ತಲೂ ಕೋವಿಡ್ ಭೀತಿಯಿದ್ದು ಶನಿವಾರಸಂತೆಯ ಗುಡುಗಳಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ನಮಾಝ್ ಗೆ ತಾತ್ಕಾಲಿಕ ರದ್ದುಗೊಳಿಸಲಾಗಿದೆ ಎಂದು ಬದ್ರಿಯಾ ಮಸೀದಿ ಆಡಳಿತ ಮಂಡಳಿ ತಿಳಿಸಿದೆ.

No comments

Post a Comment