ಕೋವಿಡ್-19 ಭೀತಿ : ಸೋಮವಾರಪೇಟೆ ಶನಿವಾರಸಂತೆ ಕುಶಾಲನಗರ ಕೊಡ್ಲಿಪೇಟೆ ಸಂತೆ ರದ್ದುಗೊಳಿಸಿದ ತಾಲೂಕು ಆಡಳಿತ

No comments


ಸೋಮವಾರಪೇಟೆ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಗೊಳಪಟ್ಟ ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ ಸಂತೆಗಳನ್ನು ರದ್ದುಗೊಳಿಸಿ ತಾಲೂಕು ಆಡಳಿತ ಆದೇಶ ಹೊರಡಿಸಿದೆ. ಈ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕೊರೋನಾ ಸೋಂಕು ಭೀತಿಯಿದ್ದು , ಸಂತೆ ರದ್ದುಗೊಳಿಸುವ ಮೂಲಕ ಸೋಮವಾರಪೇಟೆ ತಾಲೂಕು ಆಡಳಿತ ಉತ್ತಮ ಕ್ರಮಕೈಗೊಂಡಿದೆ.

No comments

Post a Comment