ಸಿದ್ಧಾಪುರದಲ್ಲಿ ಅ 29-30ರಂದು ಕ್ಯಾರಂ ಪಂದ್ಯಾಟಕ್ಕೆ ಸಿದ್ದತೆ.

No comments
ಸಿದ್ದಾಪುರ :-ಸಂಕಷ್ಟದ ಬದುಕಿನೊಂದಿಗೆ ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಹಿಡಿದಿರುವ 3ವರ್ಷ ಪ್ರಾಯದ ಬಾಲಕಿಯ ಚಿಕಿತ್ಸೆಯ ನೆರವಿಗಾಗಿ ಕೂರ್ಗ್  ಸ್ಟಾರ್ ವತಿಯಿಂದ  ಅಕ್ಟೋಬರ್ 29-30ರಂದು ಸಿದ್ದಾಪುರ ಎಸ್ ಎನ್ ಡಿ ಪಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕ್ಯಾರಂ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೂರ್ಗ್ ಸ್ಟಾರ್ಸ್ ಯೂಟ್ಯೂಬ್ ಚಾನೆಲ್ ಪ್ರಮುಖ ಅಜಿತ್ ತಿಳಿಸಿದ್ದಾರೆ.ಜಿಲ್ಲಾ ಮಟ್ಟದ ಮುಕ್ತ ಕ್ಯಾರಂ  ಪಂದ್ಯಾವಳಿಯಾಗಿದ್ದುಸಿಂಗಲ್ಸ್ ಪ್ರಥಮ ಬಹುಮಾನ 4999. ಮತ್ತು ಟ್ರೋಫಿ, ದ್ವಿತೀಯ ಬಹುಮಾನ2499. ಮತ್ತು ಟ್ರೋಫಿ, ಡಬಲ್ಸ್ ಪ್ರಥಮ ಬಹುಮಾನ9999 ಮತ್ತು ಟ್ರೋಫಿ, ದ್ವಿತೀಯ ಬಹುಮಾನ4999 ಮತ್ತು ಟ್ರೋಫಿ ನೀಡಲಾಗುವುದು.ಆಸಕ್ತ ತಂಡಗಳು ಅಕ್ಟೋಬರ್ 23ರೊಳಗೆ ಹೆಸರುಗಳನ್ನು7204577605ಗೆ  ನೋಂದಾಯಿಸಿಕೊಳ್ಳ ಬಹುದಾಗಿದೆ

No comments

Post a Comment