ಕೋಮುಗಲಭೆಗೆ ಪ್ರಚೋದನೆ,ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗಲಿ : SSF KODAGU

No comments

       ಜಿಲ್ಲೆಯಲ್ಲಿ ಕಾಲ್ ರೆಕಾರ್ಡಿಂಗ್ ಒಂದು ವ್ಯಾಪಕ ಚರ್ಚೆಯಾಗುತ್ತಿದ್ದು ಇದರ ಕುರಿತು ಕೂಲಂಕುಶವಾದ ತನಿಖೆ ನಡೆಯಬೇಕಿದೆ. ನಾಲ್ಕು ತಿಂಗಳ ಹಿಂದೆ ಮಾಡಿದ್ದನಲ್ಲಾದ ಈ ಕರೆ ಮುದ್ರಣ ಇದೀಗ ಹೊರಬಂದರ ಹಿಂದಿನ ಷಡ್ಯಂತ್ರ ಬಯಲಿಗೆ ಎಳೆಯಬೇಕು, ಇದರ ಹಿಂದೆ ರಾಜಕೀಯ ಕೈವಾಡಗಳೆನಾದರೂ ಇದೆಯೇ ಎಂಬುದನ್ನು ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಸಮಾಜದ ಮುಂದೆ ತೆರೆದಿಡರಬೇಕಾಗಿದೆ.

   ತಪ್ಪಿಸಿತರು ಯಾರೇ ಆಗಿದ್ದರೂ ಕೂಡ ಸಮಾಜದ್ರೋಹಕ್ಕೆ ಹಾಗೂ ಕೋಮುವಾದಕ್ಕೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯುಎಪಿಎ ಯಂತಹ ಕಠಿಣ ಮುಖದ್ದಮೆಗಳನ್ನು ದಾಖಲಿಸಿ ಶಿಕ್ಷೆ ಗೆ ಗುರಿಪಡಿಸಬೇಕೆಂದು ಎಸ್ಸೆ‌ಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆರವರು ಒತ್ತಾಯಿಸಿದ್ದಾರೆ.

No comments

Post a Comment