NSUI ಅಧ್ಯಕ್ಷರಾಗಿ ಆಯ್ಕೆ

No comments
          ಅಮ್ಮತ್ತಿ :- ನ್ಯಾಷನಲ್ ಸ್ಟುಡೆಂಟ್ ಯೂನಿಯನ್ ಆಫ್ ಇಂಡಿಯಾ ಇದರ ಕುಟ್ಟ ಗ್ರಾಮ ವಿಭಾಗದ ನೂತನ ಅಧ್ಯಕ್ಷರಾಗಿ ರಾಜ ರವರ ಪುತ್ರ ಅಭಿಷೇಕ್ ಆರ್‌.ಎಂ ಅವರನ್ನು ಆಯ್ಕೆಮಾಡಲಾಯಿತು.
   ಸದರಿ ಅಧ್ಯಕ್ಷರು ಕುಟ್ಟ ಗ್ರಾಮ ವಿಭಾಗದಲ್ಲಿ ಸಮಾಜಸೇವೆಯಲ್ಲಿ ಹಾಗು ವಿದ್ಯಾರ್ಥಿಗಳ‌ ಕಾರ್ಯಗಳಲ್ಲಿ ನಿರತರಾಗಬೇಕೆಂದು ಜಿಲ್ಲಾ ಕೌಂಸಿಲರ್‌ಗಳ ಸಮ್ಮುಖದಲ್ಲಿ ತಿಳಿಸಲಾಯಿತು ಎಂದು ರಾಜ್ಯ ಕೌನ್ಸಿಲರ್ ರಾಜ಼ಿಕ್ ಸುಂಟಿಕೊಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments

Post a Comment