ಸ್ವಯಂಸೇವಕರು ನೋಂದಾಯಿಸಲು ಕರೆ

No comments
         ಸೋಮವಾರಪೇಟೆ (TIMES OF COORG):- ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಕೊಡಗು, ಕೊಡಗಿನ ಸಾಮೂಹಿಕ ಜಾಗೃತಿ ಉತ್ಪಾದನೆ ಸೇರಿದಂತೆ ಕೋರೋನ ವೈರಸ್ ನಂತರದ ಯೋಜನೆಗಳನ್ನು ಸಂಘಟಿಸಲು ಯುವ ಸ್ವಯಂಸೇವಕರ ಅಗತ್ಯವಿದೆ. ಆರೋಗ್ಯ ನೈರ್ಮಲ್ಯ ಮತ್ತು ಇತರೆ ಸವಾಲುಗಳಿಗೆ ಸಂಬಂಧಿಸಿದ ಜಾಗೃತಿ ಅಭಿಯಾನ ಮತ್ತು ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರು ಭಾಗವಹಿಸುವ ಅಗತ್ಯವಿದೆ.
 ಆಸಕ್ತರು ಮತ್ತು ಪರಿಣಿತಿಯ  ಸಂಬಂಧಿಸಿದ ಕ್ಷೇತ್ರ ಹೊಂದಿರುವವರು ಕ್ಯೂ.ಆರ್.ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ www.bit.ly/nyksenvolunteers(http://www.bit.ly/nyksenvolunteers ಇಲ್ಲಿ ನೊಂದಾಯಿಸಿಕೊಳ್ಳಬಹುದು. ಮಾಹಿತಿಗೆ ಕೊಡಗು ಜಿಲ್ಲೆಯವರಾದ
ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿ.9961332968,ಲೆಕ್ಕಾಧಿಕಾರಿಗಳು.7760454340,ರಾಷ್ಟ್ರೀಯ ಯುವ ಕಾರ್ಯಕರ್ತರಾದ.ಸಂತೋಷ್ ಕುಮಾರ್ 8762306475, ಲಕ್ಷ್ಮೀಕಾಂತ್ ಕೆ. 9482938239,
ಮಿಥುನ್ 9900396997,
ಚರಣ್ 7483767129
 ರವರನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲೆಯ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಉಲ್ಲಾಸ್ ತಿಳಿಸಿದ್ದಾರೆ

No comments

Post a Comment