ವರದಿ: ಶಿಬಿಲಿ ಕಲ್ಕಂದೂರು
ಮಡಿಕೇರಿ: ಕೊಡಗು ನೆರೆ ಪೀಡಿತ ಪ್ರದೇಶಗಳಿಗೆ ಖ್ಯಾತ ಶಿಕ್ಷಣ ತಜ್ಞ, ಮರ್ಕಝ್ ಡೈರೆಕ್ಟರ್, SYS ಕೇರಳ ರಾಜ್ಯ ಉಪಾಧ್ಯಕ್ಷರು ಆದ ಡಾ.ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ ಭೇಟಿ ನೀಡಿದರು. ನೆಲ್ಯಹುದಿಕೇರಿ, ಕೊಂಡಂಗೇರಿ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ರಿಲೀಫ್ ವಿತರಿಸಲಾಯಿತು. ನಾಯಿಬ್ ಖಾಝಿ ಮಹ್ಮೂದ್ ಉಸ್ತಾದ್, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, SYS SSF , ಸಾಂತ್ವನ, ಇಸಾಬ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.





No comments
Post a Comment