ಪುತ್ತೂರು: ಟೋಪ್ ಕೋ ಝಮ್ ಝಮ್ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ನಡೆಸಲ್ಪಡುವ ' ಟೋಪ್ ಕೊ ಸಂಭ್ರಮ ' ಕಾರ್ಯಕ್ರಮ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನಾ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಲಕ್ಕಿ ಡ್ರಾ ಕೂಪನ್ ವ್ಯವಸ್ಥೆಯನ್ನು ಸಂಸ್ಥೆಯು ಮಾಡಿದೆ. ಈ ಸಂಧರ್ಭ ಭಾಗವಹಿಸಿದ 50ಜನರಿಗೆ ಲಕ್ಕಿ ಡ್ರಾ ಮೂಲಕ ಮೌಲ್ಯಯುತ ಬಹುಮಾನಗಳನ್ನು ನೀಡಲಿದೆ.ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡಲು ತೀರ್ಮಾನಿಸಿದೆ .ಪ್ರತಿಯೊಂದು ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.60ರಷ್ಟು, ವಜ್ರಾಭರಣಗಳ ಮೇಲೆ ಶೇ.20ರಷ್ಟು ಹಾಗೂ ಬೆಳ್ಳಿ ಆಭರಣಗಳ ಖರೀದಿಸಲು ಮೇಲೆ ವಿಶೇಷ ರಿಯಾಯಿತಿ ನೀಡಲಿದೆ. ಪ್ರತಿಯೊಂದು ಖರೀದಿಗೂ ಗ್ರಾಹಕರಿಗೆ ವಿಶೇಷ ಉಡುಗೊರೆಗಳೊಂದಿಗೆ ಪ್ರತಿ ವಾರ ಫ್ರೀಡ್ಜ್ ವಿಜೇತರಾಗುವ ಹಾಗೂ ಬಂಪರ್ ಡ್ರಾ ದಲ್ಲಿ ಸ್ಕೂಟಿ ವಿಜೇತರಾಗುವ ಅವಕಾಶವಿದೆ.
TOPCO ZAM ZAM ಸಂಸ್ಥೆಯ ' ಟೋಪ್ ಕೊ ಸಂಭ್ರಮ' ನಾಳೆ ಉದ್ಘಾಟನೆ: ಉದ್ಘಾಟನೆ ವೇಳೆ ಇದ್ದವರಿಗೂ ಸಿಗಲಿದೆ ಭರ್ಜರಿ ಗಿಫ್ಟ್
ಪುತ್ತೂರು: ಟೋಪ್ ಕೋ ಝಮ್ ಝಮ್ ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ನಡೆಸಲ್ಪಡುವ ' ಟೋಪ್ ಕೊ ಸಂಭ್ರಮ ' ಕಾರ್ಯಕ್ರಮ ನಡೆಯಲಿದೆ. ನಾಳೆ ನಡೆಯುವ ಉದ್ಘಾಟನಾ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಲಕ್ಕಿ ಡ್ರಾ ಕೂಪನ್ ವ್ಯವಸ್ಥೆಯನ್ನು ಸಂಸ್ಥೆಯು ಮಾಡಿದೆ. ಈ ಸಂಧರ್ಭ ಭಾಗವಹಿಸಿದ 50ಜನರಿಗೆ ಲಕ್ಕಿ ಡ್ರಾ ಮೂಲಕ ಮೌಲ್ಯಯುತ ಬಹುಮಾನಗಳನ್ನು ನೀಡಲಿದೆ.ಸಂಸ್ಥೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡಲು ತೀರ್ಮಾನಿಸಿದೆ .ಪ್ರತಿಯೊಂದು ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.60ರಷ್ಟು, ವಜ್ರಾಭರಣಗಳ ಮೇಲೆ ಶೇ.20ರಷ್ಟು ಹಾಗೂ ಬೆಳ್ಳಿ ಆಭರಣಗಳ ಖರೀದಿಸಲು ಮೇಲೆ ವಿಶೇಷ ರಿಯಾಯಿತಿ ನೀಡಲಿದೆ. ಪ್ರತಿಯೊಂದು ಖರೀದಿಗೂ ಗ್ರಾಹಕರಿಗೆ ವಿಶೇಷ ಉಡುಗೊರೆಗಳೊಂದಿಗೆ ಪ್ರತಿ ವಾರ ಫ್ರೀಡ್ಜ್ ವಿಜೇತರಾಗುವ ಹಾಗೂ ಬಂಪರ್ ಡ್ರಾ ದಲ್ಲಿ ಸ್ಕೂಟಿ ವಿಜೇತರಾಗುವ ಅವಕಾಶವಿದೆ.

No comments
Post a Comment