ನಾಳೆ ಎಸ್ಸೆಸ್ಸೆಫ್ ಎಮ್ಮೆಮ್ಮಾಡು ಶಾಖೆಗಳ ವತಿಯಿಂದ ಬೃಹತ್ ರಕ್ತದಾನ ಶಿಬಿರ

No comments

ಮಡಿಕೇರಿ (Times Of Coorg) : SSF ಕರ್ನಾಟಕ ರಾಜ್ಯ ಬ್ಲಡ್ ಸೈಬೋ ಅಧೀನದಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಎಮ್ಮೆಮ್ಮಾಡು ಈಸ್ಟ್, ವೆಸ್ಟ್, ಸೆಂಟರ್ ಶಾಖೆಗಳ ವತಿಯಿಂದ SSF ಕೊಡಗು ಜಿಲ್ಲಾ ಸಮಿತಿ ಹಾಗೂ ವೈದ್ಯಕೀಯ ಕಾಲೇಜು ಮಡಿಕೇರಿ ಸಹಯೋಗದೊಂದಿಗೆ ನಾಳೆ (05/08/2021) ಎಮ್ಮೆಮ್ಮಾಡುವಿನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ರಕ್ತದಾನ ಮಾಡಲಿಚ್ಛಿಸುವವರು +91 9632000185(ಶೌಕತ್ ಎಮ್ಮೆಮ್ಮಾಡು), +91 8136946593 (ಹಾರಿಸ್ ಮುಸ್ಲಿಯಾರ್) ಈ ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು SSF ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ತಿಳಿಸಿದ್ದಾರೆ.

No comments

Post a Comment