ಕೋವಿಡ್-19 ಪ್ರಕರಣ : ಸೋಮವಾರಪೇಟೆ ನಗರ ಸಮೀಪ ಕರ್ಕಳ್ಳಿ ಬಾಣೆ ಸೀಲ್ ಡೌನ್

No comments


ಸೋಮವಾರಪೇಟೆ (Times Of Coorg)*: ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು , ಸೋಂಕಿತರ ಸಂಖ್ಯೆ 36ಕ್ಕೆ ತಲುಪಿದೆ.‌ ಸೋಮವಾರಪೇಟೆ ನಗರ ಸಮೀಪದ ಕರ್ಕಳ್ಳಿ ಬಾಣೆಯಿಂದ 2 ಪ್ರಕರಣಗಳು ದಾಖಲಾಗಿದೆ. ಶಿರಂಗಾಲದ ಹಣ್ಣಿನ ವ್ಯಾಪಾರಿಯಿಂದ ಸೋಂಕು ತಗುಲಿದ ಮೆಕ್ಯಾನಿಕ್, ಮತ್ತು 14 ವರ್ಷದ ಬಾಲಕಿಯಾಗಿದ್ದಾರೆ. ಸದ್ಯ ಕರ್ಕಳ್ಳಿ ಬಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ನಗರದಿಂದ ಸಂಪರ್ಕಿಸುವ ರಸ್ತೆಗಳನ್ನು ಮತ್ತು ಇತರೆ ರಸ್ತೆಗಳನ್ನು ಮುಚ್ಚಲಾಗಿದೆ.

(ಗ್ರಾಮದ ಜನರ ಮಾಹಿತಿಯಂತೆ ವರದಿ ಮಾಡಲಾಗಿದೆ




No comments

Post a Comment