ನಾಪೋಕ್ಲು (Times Of Coorg) : ಖುಲೂದ್ 2020 ಎಂಬ ಹೆಸರಿನಲ್ಲಿ ಎಸ್ ಎಸ್ ಎಫ್ ರಾಜ್ಯ ಸಮಿತಿ ಕಳುಹಿಸಿದ ಸುತ್ತೋಲಯ ಅನುಷ್ಠಾನದ ಪ್ರಯುಕ್ತ SSF ಎಮ್ಮೆಮಾಡು ಶಾಖೆ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ ಹಾಗೂ SYS ಸ್ವಾಂತನ ಘಟಕದ ವತಿಯಿಂದ ನೀಡಲಾಗುವ ಕಿಟ್ ಗಳ ವಿತರಣೆಯನ್ನು ಸಂಯುಕ್ತವಾಗಿ ಹಮ್ಮಿಕೊಳ್ಳಲಾಯಿತು.
ಉದ್ಘಾಟನೆಯನ್ನು SYS ಸ್ಥಳೀಯ ಶಾಖಾ ಅಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೂಸಿ ಎಮ್ಮೆಮಾಡು (ಎರುಮಾಡ್ ತಂಙ್ಙಳ್ರ) ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಎರಡು ಹಂತಗಳಲ್ಲಾಗಿ ಸ್ಥಳೀಯ 32 ಬಡ ಕುಟುಂಬಗಳಿಗೆ ನಿತ್ಯ ಬಳಕೆಯ ವಸ್ತುಗಳೊಳಗೊಂಡ ಕಿಟ್ ವಿತರಣೆ ಮಾಡಲಾಯಿತು SSF ಕೊಡಗು ಜಿಲ್ಲಾ ಸಮಿತಿ ಕಾರ್ಯ ಕಾರಣಿ ಸದಸ್ಯರಾದ ಶೌಕತ್ SSF ಸ್ಥಳಿಯ ಪದಾದಿಕಾರಿಗಳಾದ ನಝೀರ್ ಬಾಖವಿ, ನವ್ವಾರ್, ಹಾರಿಸ್ ಉಸ್ತಾದ್ ,ಝರಿಯ ಜೌಹರಿ, ಶರೀಫ್, ಸಈದು ಹಾಜಿ ಮತ್ತಿತರು ಉಪಸ್ತಿತರಿದ್ದರು.
No comments
Post a Comment