ಲಾಕ್ ಡೌನ್ ನಡುವೆ ರಂಜಾನ್ ಆಚರಣೆ ಹೀಗಿರಲಿ : ಕೊಡಗು ಪೋಲಿಸ್ ಇಲಾಖೆ

No comments
ಮಡಿಕೇರಿ (Times Of Coorg) : ಮುಸಲ್ಮಾನರ ಪವಿತ್ರ ತಿಂಗಳು ರಂಝಾನ್ ನಾಳೆಯಿಂದ ಪ್ರಾರಂಭವಾಗಲಿದೆ.ಕೊವೀಡ್-೧೯ ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಸೀದಿಗೆ ಪ್ರಾರ್ಥನೆಗೆ ತೆರಳದಿರಿ, ಸಾಧ್ಯಾವದಷ್ಟು ಸಾಮಾಜಿಕ ಅಂತರ ಪಾಲಿಸಿ ಮನೆಯಲ್ಲಿಯೇ ಪ್ರಾರ್ಥನೆ ನಿರ್ವಹಿಸಿ. ಮನೆಯವರೊಂದಿಗೆ ಇಫ್ತಾರ್ ನಿರ್ವಹಿಸಿ , ನಾವು ನಿಮಗಾಗಿ ಹೊರಗಿದ್ದೇವೆ , ನಮಗಾಗಿ ನೀವು ಮನೆಯಲ್ಲಿಯೇ ಇರಿ ಎಂದು ಸರ್ವ ಮುಸಲ್ಮಾನರಲ್ಲಿ ಕೊಡಗು ಜಿಲ್ಲಾ ಪೋಲಿಸ್ ಇಲಾಖೆ ಕಳಕಳಿಯಿಂದ ವಿನಂತಿಸಿದ್ದಾರೆ.

No comments

Post a Comment