ಚಂದ್ರ ದರ್ಶನ ನಾಳೆಯಿಂದ ಪವಿತ್ರ ರಂಝಾನ್ ತಿಂಗಳು ಆರಂಭ : ಕೊಡಗು ಜಿಲ್ಲಾ ಖಾಝಿ ಕಾಂತಪುರಂ ಎ.ಪಿ ಉಸ್ತಾದ್ ಸುದ್ದಿಜಾಲ ಟಿಒಸಿ April 23, 2020 No comments ಮಡಿಕೇರಿ (Times Of Coorg ) : ಇಂದು ಚಂದ್ರ ದರ್ಶನವಾದ ಕಾರಣ ನಾಳೆ ಮುಸಲ್ಮಾನರ ಪವಿತ್ರ ಮಾಸ ರಂಜಾನ್ ಆರಂಭಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ಖಾಝಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ನಾಯಿಬ್ ಖಾಝಿಗಳಾದ ಮಹ್ಮೂದ್ ಮುಸ್ಲಿಯಾರ್ ಮಾಹಿತಿ ನೀಡಿದರು. No comments Post a Comment
No comments
Post a Comment