ಸ್ವಂತ ಉಳಿತಾಯದ ಐವತ್ತು ಸಾವಿರ ರೂಪಾಯಿಯನ್ನು ಮುಖ್ಯಮಂತ್ರಿ ಕೋವಿಡ್ ೧೯ ಪರಿಹಾರ ನಿಧಿಗೆ ನೀಡಿದ ಕುಮಾರಿ ಸ್ವಾತಿ

No comments
ವಿರಾಜಪೇಟೆ (Times Of Coorg) :  ವಿರಾಜಪೇಟೆ ತಾಲೂಕಿನ ತಿತಿಮತಿಯ ಸ್ವಾತಿ ಮೆಡಿಕಲ್ಸ್ ನ ಮಾಲೀಕರಾದ ಶ್ರೀಮತಿ ಫಿಲೋಮಿನಾ ಹಾಲ್ ರವರ ಬಹು ಅಂಗವೈಫಲ್ಯದಿಂದ ಬಳಲುತ್ತಿರುವ ಮಗಳು ಕುಮಾರಿ ಸ್ವಾತಿ, ತನ್ನ ಸ್ವಂತ ಉಳಿತಾಯದಿಂದ ಸಂಗ್ರಹಿಸಿದ ಹಣದಿಂದ  ರೂ. 50, 000/- ಗಳ ಚೆಕ್ ನ್ನು ಇಂದು  ಶಾಸಕ ಕೆ.ಜಿ ಬೋಪಯ್ಯ ರವರ ಮೂಲಕ ಮುಖ್ಯಮಂತ್ರಿ ಗಳ COVID-19 ಪರಿಹಾರ ನಿಧಿಗೆ ನೀಡಿದರು. 

No comments

Post a Comment