2020ರ ಹಜ್ ನೋಂದಣಿ : ಈ ತಿಂಗಳ 10ರಿಂದ ಆರಂಭ

No comments

ನವದೆಹಲಿ (TOC ನ್ಯೂಸ್) : 2020ರ ಹಜ್ ನೋಂದಣಿ ಅಕ್ಟೋಬರ್ 10 ರಂದು ಆರಂಭಗೊಳ್ಳಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಅರ್ಜಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ ಆಗಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

No comments

Post a Comment