ಮೂರ್ನಾಡುವಿನಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ.

No comments
newsline media
ಮೂರ್ನಾಡು : ಮುಸ್ಲಿಂ ಯಂಗ್ ಮೆನ್ಸ್ ಅಶೋಸಿಯೇಸನ್ ಮೈಮಾ ಸಂಘದ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಮೂರ್ನಾಡು ಶಾದಿ ಮಹಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು ಬಲೂನ್ ಹೊಡೆಯುವ ಸ್ವರ್ಧೆ, ಮ್ಯೂಸಿಕ್ ಬಸ್, ಲೆಮನ್ ಅಂಡ್ ಸ್ಪೂನ್, ಡ್ರಾಯಿಂಗ್, ವಾಟರ್ ಫಿಲ್ಲಿಂಗ್, ಮೆಮೊರಿ ಟೆಸ್ಟ್, ಸೂಜಿ ನೂಲು ಓಟ, ಹ್ಯಾಂಡ್ ರೈಟಿಂಗ್, ಮ್ಯೂಸಿಕಲ್ ಚೇರ್ ,ಅಕ್ಷರ ಜೋಡಣೆ, ಕ್ಯಾಲಿಗ್ರಫಿ, ಸ್ಟ್ರಾ ಗೇಮ್, ವರ್ಡ್  ಬಿಲ್ಡಿಂಗ್, ಪಿಕ್ಕಿಂಗ್ ದ ಗ್ಲಾಸ್ ವಿಥ್ ಬಲೂನ್, ಜಸ್ಟ್ ಒನ್ ಕ್ವೆಶ್ಚನ್, ಬ್ಲೋಯಿಂಗ್ ದ ಬಾಲ್, ಸಂಘದ ಸದಸ್ಯರುಗಳಿಗೆ ಕ್ವಿಜ್,  ಹಗ್ಗ ಜಗ್ಗಾಟ, ಬಾರದ ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು .ಈ ಸಂದರ್ಭಸ್ಥಳೀಯ ಖತೀಬ್ ಅಬ್ಬಾಸ್ ಮದನಿ ಉಸ್ತಾದ್ , ಮೈಮಾ ಸಂಘದ ಅಧ್ಯಕ್ಷ ಖಾದರ್,ಕಾರ್ಯದರ್ಶಿ ನಿಶಾನ್ (ನಿಚ್ಚು)ಪ್ರಮುಖರಾದ  ಮುನೀರ್ ಮಾಸ್ಟರ್  ಮೂರ್ನಾಡು ಕಾಲೇಜಿನ ದೈಹಿಕ ಶಿಕ್ಷಕ ಮಂಜುಸೇರಿದಂತೆ ಮತ್ತಿತರರು ಹಾಜರಿದ್ದರು

No comments

Post a Comment