ಕೊಡ್ಲಿಪೇಟೆ (Times Of Coorg) :ಕೊಡ್ಲಿಪೇಟೆ ಚೇಂಬರ್ ಅಫ್ ಕಾಮರ್ಸ್ ವತಿಯಿಂದ ಕರೋನಾ ಹರಡುವ ಭೀತಿಯಿಂದ ಅರ್ಧ ದಿನ ಮಾತ್ರ ಅಂಗಡಿಗಳನ್ನು ತೆರೆಯಲು ತಿರ್ಮಾನಿಸಲಾಯಿತು. ಕೊಡ್ಲಿಪೇಟೆ ಪಟ್ಟಣದ ಎಲ್ಲಾ ವರ್ತಕರು ಬೆಳಿಗ್ಗೆ 6 ರಿಂದ 2 ಗಂಟೆಯವರಿಗೆ ಮಾತ್ರ ವ್ಯಾಪರ ವಹಿವಾಟು ನಡೆಸುವುದು , 2 ಗಂಟೆಯ ನಂತರ ಬೆಳಿಗ್ಗೆ 6 ಗಂಟೆಯವರೆಗ ಬಂದ್ ಮಾಡಲಾಗುವುದು. ಈ ಸಭೆಯಲ್ಲಿ ಕೊಡ್ಲಿಪೇಟೆ ಪಟ್ಟಣದ ಎಲ್ಲಾ ದಿನಸಿ .ಟೆಕ್ಸ್ ಟ್ಯೆಲ್ಸ್ .ಬೇಕರಿ.ಹಾರ್ಡ್ ವೇರ್ .ಟ್ಯೆಲರ್ಸ್ .ಸೇರಿದಂತೆ ಎಲ್ಲಾ ವರ್ತಕರು ಬಾಗವಹಿಸಿ ಸಹಮತ ವ್ಯಕ್ತಪಡಿಸಿದರು.
ಛೆಂಬರ್ ಆಪ್ ಕಾಮರ್ಸ್ ಅದ್ಯಕ್ಷರಾದ ಯತೀಶ್ ಕುಮಾರ್.ಕಾರ್ಯದರ್ಶಿ ದಿವಾಕರ್ ಕಾಫಿ ಲಿಂಕ್.
ಖಜಾಂಜಿ ದಿನೇಸ್ ರ‌್ಯೆಸ್ ಮಿಲ್ಸ್, ಸಹಕಾರ್ಯದರ್ಶಿ ವಿಜಯ್. ಜಿಲ್ಲಾ ಸಮಿತಿ ನಿರ್ದೆಶಕರಾದ ಸುಬ್ರಹ್ಮಣ್ಯ ಜಿ.ಆರ್.ನಿರ್ದೆಶಕರುಗಳಾದ ಯತೀಶ್ .ಬಿ.ಕೆ ವಹಾಬ್ .ಕೆಎಂ, ಪ್ರವೀಣ್ ಹೆಚ್.ಜೆ, ವರ್ತಕರಾದ ರಾಮು. ಅಲ್ತಾಪ್ ಹುಸ್ಯೆನ್.ಮಾದೇವ್.ಟೈಲರ್ಸ್ ಆಸೋಸಿಯಷನ್ ಪ್ರಶಾಂತ್.ಆಟೋ ಚಾಲಕರ ಸಂಘದ ಜಯರಾಜ್ .ಸೇರಿದಂತೆ ಹಲವು ವರ್ತಕರು ಉಪಸ್ಥಿತರಿದ್ದರು.



No comments
Post a Comment