ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮಜಿದ್ ಚೊಕ್ಕಂಡಹಳ್ಳಿ ನೇಮಕ

No comments

ಸಿದ್ದಾಪುರ (Times Of Coorg) :
ಕೊಡಗು ಜಿಲ್ಲಾ ಜೆಡಿಎಸ್ ಪಕ್ಷದ ವಿರಾಜಪೇಟೆ ತಾಲೂಕು ಅಲ್ಪಸಂಖ್ಯಾತ  ಘಟಕದ ಅಧ್ಯಕ್ಷರಾಗಿ ಮಜೀದ್ ಚೋಕಂಡಳ್ಳಿ ಅವರನ್ನು ನೇಮಕ ಮಾಡಲಾಗಿದೆ .
ಕೊಡಗು  ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆಎಂಬಿ ಗಣೇಶ್ ಅವರ ಆದೇಶದಂತೆ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್  ಖಾನ್ ಅಧ್ಯಕ್ಷರ ಆಯ್ಕೆಯ ಸರಳ ಕಾರ್ಯಕ್ರಮದಲ್ಲಿ ಚೊಕ್ಕಂಡಹಳ್ಳಿ ಮಜೀದ್ ಅವರಿಗೆ ಆದೇಶ ಪತ್ರ ನೀಡುವ ಮೂಲಕ ನೇಮಕ ಮಾಡಿದ್ದಾರೆ.

ಪಕ್ಷ ಸಂಘಟನೆಯ ಬಲವರ್ಧನೆ ಹಾಗೂ ಅಲ್ಪಸಂಖ್ಯಾತರ ಏಳಿಗೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಲಹೆ  ನೀಡಿದ್ದಾರೆ .
ಮುಜೀದ್  ಚೊಕ್ಕಂಡಹಳ್ಳಿ ಅವರ ಹಲವು ಸಮಾಜ ಸೇವ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ 
ಗುರುತಿಸಿಕೊಂಡಿದ್ದಾರೆ. 
ಇವರನೇ ನೇಮಕವನ್ನು ಹಲವು ಸಮಾಜ ಸೇವಾ ಸಂಘಟನೆಗಳು ಅಭಿನಂದಿಸಿದ್ದಾರೆ.




No comments

Post a Comment