ಕಾರ್ಮಿಕರೀಗೆ ಕೊರೋನಾ ಸೋಂಕು ಸಂಭಂಧ ಉಚಿತ ರೇಷನ್ ಸಂಬಳ ನೀಡಲು AITUC ಒತ್ತಾಯ

No comments

ಪಾಲಿಬೆಟ್ಟ (Times Of Coorg) : ಪಾಲಿಬೆಟ್ಟ ಟಾಟಾ ಎಸ್ಟೇಟ್ ನಲ್ಲಿ ಕಾರ್ಮಿಕ ದಂಪತಿಗೆ ಕೊರೋನಾ ಪಾಸಿಟಿವ್ ಧೃಢಪಟ್ಟಿದ್ದು ಇದೀಗ ಸೀಲ್ ಡೌನ್ ಮಾಡಲಾಗಿದೆ .
ಈ ಸಂಬಂಧ ಅಲ್ಲಿನ ಕಾರ್ಮಿಕರೀಗೆ ಸೀಲ್ ಡೌನ್ ಮುಗಿಯುವ ವರೇಗೂ ರೇಷನ್ ವ್ಯವಸ್ಥೆಯನ್ನು ಹಾಗೂ ಸಂಬಳವನ್ನು ನೀಡುವಂತೆ AITUC ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾದ ಹೆಚ್.ಎಂ.ಸೋಮಪ್ಪ ಹಾಗೂ ಉಪಾಧ್ಯಕ್ಷ ಮಣಿ ಒತ್ತಾಯಿಸಿದ್ದಾರೆ.

No comments

Post a Comment