ಮಡಿಕೇರಿ (Times Of Coorg) : ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೋಂಕಿತರ 28ಕ್ಕೇರಿದೆ, 3 ಗುಣಮುಖ ಪ್ರಕರಣಗಳಾಗಿದ್ದು, 25 ಪ್ರಕರಣಗಳು ಸಕ್ರಿಯವಾಗಿದೆ. ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆ ಯಲ್ಲಿ ಕೆಲಸ ಮಾಡುವ ಇಬ್ಬರು ಕಾರ್ಮಿಕ ದಂಪತಿಗಳಿಗೆ ಕೊರೋನಾ ಧೃಡಪಟ್ಟಿದ್ದು, ಇವರು ತಮಿಳುನಾಡಿಗೆ ಹೋಗಿಬಂದಿದ್ದರು ಎಂದು ತಿಳಿಯಲ್ಪಟ್ಟಿದ್ದು ,ದಂಪತಿ ಇದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಈಗ ಜಿಲ್ಲೆಯಲ್ಲಿ 13 ಕಂಟೋನ್ಮೆಂಟ್ ಝೋನ್ ಗಳಿವೆ.

No comments
Post a Comment