ಉಚಿತ ಮಾಸ್ಕ್ ವಿತರಣೆ

No comments
ಸೋಮವಾರಪೇಟೆ (TIMES OF COORG):-ಭಾರತ ಸರ್ಕಾರದ ನೆಹರೂ ಯುವ ಕೇಂದ್ರ ಕೊಡಗು ಜಿಲ್ಲೆ  ಮತ್ತು ಸಂಪಾಜೆಯ ನೇತಾಜಿ ಗೆಳೆಯರ ಬಳಗ ಇವರ ವತಿಯಿಂದ ಸ್ಥಳೀಯ ಗ್ರಾಮದ ಚೆಡಾವು ವಾರ್ಡಿನಲ್ಲಿ ವಾಸವಿರುವ  80 ಜನರಿಗೆ ಮಾಸ್ಕ್ ವಿತರಿಸಲಾಯಿತು. 
ಈ ಸಂದರ್ಭದಲ್ಲಿ ಯುವಕ ಸಂಘದ ಅಧ್ಯಕ್ಷರು, ಸದಸ್ಯರು, ನೆಹರೂ ಯುವ ಕೇಂದ್ರದ  ಸಂತೋಷ್ ಕುಮಾರ್ ಭಾಗವಹಿಸಿದ್ದರು.

No comments

Post a Comment