ಬಂಟ್ವಾಳ: ಝೆನಿತ್ ಆಂಗ್ಲ ಮಾಧ್ಯಮ ಶಾಲೆ ಮುಡಿಪು ಅಕ್ಟೋಬರ್ 2 ರಂದು ಗಾಂಧಿಜಯಂತಿ ಸಭಾಕಾರ್ಯಕ್ರಮ ಹಾಗೂ ಪರಿಸರದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು
ಝೆನಿತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿಜಯಂತಿಯ ಸಭಾಕಾರ್ಯಕ್ರಮದಲ್ಲಿ ಸಫ್ಹಾಮೆನ್ಹ ಸ್ವಾಗತಿಸಿ ಅಧ್ಯಕ್ಷತೆಯನ್ನು ನೆಹದ ಮಜೀದ್ ವಹಿಸಿದರು,
ಕಾರ್ಯಕ್ರಮದಲ್ಲಿ p.t.a ಅಧ್ಯಕ್ಷರಾದ ಅಬ್ದುಲ್ ಮಜೀದ್ ಮಾತನಾಡಿ ವೇದಿಕೆಯಲ್ಲಿ ಆಡಳಿತ ಸಮಿತಿ ಮೊಯ್ದಿನ್ ಶಾಲಾ ಶಿಕ್ಷಕಿ ವೀಣಾ ಮೇಡಂ ಸದರ್ ಉಸ್ತಾದ್ ಮಹಮೂದ್ ಸಅದಿ ಸಿದ್ದೀಖ್ ಅಹ್ಸನಿ ಹಾಗೂ ಗಣ್ಯರು ಶಿಕ್ಷಕರು ಉಪಸ್ಥಿತರಿದ್ದರು, 8 ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಮಾಹಿಯ ವಂದಿಸಿದರು.
ತದನಂತರ ವಿದ್ಯಾರ್ಥಿಗಳು ಶಿಕ್ಷಕರು ಸೇರಿ ಸುತ್ತಲಿನ ಪರಿಸರ ಸುಚಿತ್ವ ನಡೆಸಿ ಬಾಗವಹಿಸಿದ ಎಲ್ಲರಿಗೂ ತಂಪು ಪಾನೀಯ ನೀಡಲಾಯಿತು.
No comments
Post a Comment