ಸೋಮವಾರಪೇಟೆ (TOC ನ್ಯೂಸ್ ) : ಸೋಮವಾರಪೇಟೆ ಪಟ್ಟಣದ ಕ್ಯಾಂಟೀನ್ ಒಂದರಲ್ಲಿ ಇಂದು ಬೆಳಿಗ್ಗೆ 7:30 ಸುಮಾರಿಗೆ ಗ್ಯಾಸ್ ಸ್ಪೋಟಗೊಂಡು ಬೆಂಕಿ ಕಾಣಿಸಿದ ಘಟನೆ ನಡೆದಿದೆ. ಪಟ್ಟಣದ ವಿನಾಯಕ ಕ್ಯಾಂಟೀನ್ ನಡೆದ ಘಟನೆಯಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಾಯ ಜಾಸ್ತಿಯಾಗುವ ಮುನ್ನವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ.


No comments
Post a Comment