ಬೈಕ್ ಕಳವು ಪ್ರಕರಣ ಆರೋಪಿ ಬಂಧನ : ಗೋಣಿಕೊಪ್ಪ ಪೊಲೀಸ್ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆ

No comments

✍️ಶರಫುದ್ದೀನ್ ಗೋಣಿಕೊಪ್ಪ
ಗೋಣಿಕೊಪ್ಪಲು (Times Of Coorg) : ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನ ರಸ್ತೆಯಿಂದ ದಿನಾಂಕ 1.09.20 ರಂದು ಟಿ ವಿ ಎಸ್ ಕಂಪನಿಯ ಬೈಕ್ ಕಳ್ಳತನವಾಗಿದ ಹಿನ್ನಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕಾರ ದಾಖಲಾಗಿತ್ತು.
ಇಂದು ಬೆಳಿಗ್ಗೆ ಗೋಣಿಕೊಪ್ಪ ಟಾಸ್ ಬಿಲ್ಡಿಂಗ್ ಬಳಿ ಆರೋಪಿ ಮಲಯಾಳಿ ಪ್ರಕಾಶ್ ಎಂಬಾತನನ್ನು  ಗೋಣಿಕೊಪ್ಪ ಠಾಣಾ ಅಧಿಕಾರಿ ಸುರೇಶ್ ಬೋಪಣ್ಣ ನವರ ನೇತೃತ್ವದಲ್ಲಿ ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ಪೊಲೀಸ್ ಸಿಬ್ಬಂದಿಗಳಾದ ಕ್ರಷ್ಣ ಎಚ್ ಕೆ
ಮಣಿಕಂಠ ಮತ್ತು ಕುಮಾರ್ ಹಾಜರಿದ್ದರು.

No comments

Post a Comment