ಚೆರಿಯಪರಂಬು IYC ಮತ್ತು NSUI ವತಿಯಿಂದ ತುರ್ತು ಸೇವೆ

No comments

ನಾಪೋಕ್ಲು (Times Of Coorg) : ನಾಪೋಕ್ಲು ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಮಳೆ ಪ್ರವಾಹದಿಂದ ನೀರು ತುಂಬಿ ಹರಿಯುತಿದ್ದು ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಪರಿಣಾಮ ಚೆರಿಯಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದರ್ಗಾ ಶರೀಫ್ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ನೀರು ಒಳ ಸೇರಿದ್ದರಿಂದ ಅಲ್ಲಿನ ದಾಖಲಾತಿಗಳನ್ನು ಮತ್ತು ಅಗತ್ಯ ವಸ್ತುಗಳನ್ನು ಇಲ್ಲಿನ ಸ್ಥಳೀಯ IYC ಮತ್ತು NSUI  ಯುವಕರ ಸಮ್ಮುಖದಲ್ಲಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು.




No comments

Post a Comment