ಬೈಕ್ ಪ್ರಿಯರಿಗೆ ಅತೀ ಕಡಿಮೆ ಬೆಲೆಯ ಬೆನೆಲ್ಲಿ 250 ಬೈಕ್ ಬಿಡುಗಡೆ...!

No comments

ನವದೆಹಲಿ (TOC ನ್ಯೂಸ್) : ಬೆನೆಲ್ಲಿ ಇದೀಗ ಹೊಚ್ಚಹೊಸ ಎಂಟ್ರಿ ಲೆವಲ್ ಬೈಕೊಂದನ್ನು ಬಿಡುಗಡೆ ಮಾಡಿದೆ.ಬೆನೆಲ್ಲಿ ಲಿಯೊನ್ಸಿನೊ 250 ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಬೆನೆಲ್ಲಿ TNT25 ಬೈಕ್ 2018ರಲ್ಲಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಗಿತ್ತು. ಇದೀಗ ಲಿಯೋನ್ಸಿಯೋ 250  ಬೈಕ್ ಅನ್ನು ಕಡಿಮೆ ಬೆಲೆಗೆ ಹೊರ 
ತಂದಿದೆ. 
12.5 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, 280mm ಫ್ರಂಟ್ ಡಿಸ್ಕ್ , 240mm ರೇರ್ ಡಿಸ್ಕ್ ಹೊಂದಿದೆ. ಡ್ಯುಯಲ್ ಚಾನೆಲ್ ABS ( Anti Lock System ) ಹೊಂದಿದೆ.
ಬೆನೆಲ್ಲಿ ಲಿಯೊನ್ಸಿನೊ 250 ಬೈಕ್ 249cc, ಲಿಕ್ಪಿಡ್ ಕೂಲ್‌ಡ್,ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 25.8PS ಗರಿಷ್ಠ ಪವರ್ ಹಾಗೂ 21.2Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಬೆಲೆ 2.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇದು ಬೆನೆಲ್ಲಿ ಬೈಕ್‌ಗಳ ಪೈಕಿ ಅತ್ಯಂತ ಕಡಿಮೆ ಬೆಲೆ ಎಂಟ್ರಿ ಲೆವೆಲ್ ಬೈಕಿ ಆಗಿದೆ.

No comments

Post a Comment