ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಿಪತ್ತು ನಿರ್ವಹಣಾ ಘಟಕದಿಂದ ಗಿಡ ನೆಡುವ ಕಾರ್ಯಕ್ರಮ .

No comments

ವರದಿ: ರೇಖಾ ಗಣೇಶ್
 ವಿರಾಜಪೇಟೆ (Times Of Coorg) :ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಿಪತ್ತು ನಿರ್ವಹಣಾ ಘಟಕದಿಂದ ಪರಿಸರ ಜಾಗೃತಿಗಾಗಿ ಗಿಡ ನೆಡುವ ಕಾರ್ಯಕ್ರಮ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ನಡೆಯಿತು.


ಮುತ್ತಪ್ಪ ದೇವಸ್ಥಾನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.


ಈ ಸಂದರ್ಭಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ರೇಖಾ ಗಣೇಶ್,ಸ್ವಯಂ ಸೇವಕರಾದ  ಗಣೇಶ್ ಗೌಡ, ಸಬೀತಾ, ಶರತ್ ,ಯೋಗೇಶ್, ಮಂಜುನಾಥ್ ,ಮನೋಜ್, ರಂಜನ್ ,ಅರುಣ್, ಮೋಹನ್, ರಾಜ, ರಂಜಿ, ಮೇಲ್ವಿಚಾರಕಿ ರತ್ನ, ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ಮೀನಾ ಸೇರಿದಂತೆ ಮತ್ತಿತರರು ಇದ್ದರು .

No comments

Post a Comment