ನೆಲ್ಯಹುದಿಕೇರಿ ಕೊಫಿಯ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಓಣಂ ಹಬ್ಬ ಆಚರಣೆ.

No comments


ಸಿದ್ಧಾಪುರ (Times Of Coorg) : ನೆಲ್ಯಹುದಿಕೇರಿ ಕೊಫಿಯ ಹೋಟೆಲ್ ನಲ್ಲಿ ಓಣಂ ಹಬ್ಬವನ್ನು  ಸಂಭ್ರಮದಿಂದ ಆಚರಿಸಿದರು.

ಸಂಭ್ರಮ ಸಡಗರದಿಂದ ಆಚರಣೆ ಮಾಡಿದ
ಕೊಫಿಯ ಹೋಟೆಲ್ ಮಾಲಿಕರು.
ಓಣಂ ಹಬ್ಬದಲ್ಲಿ ಪಾಲ್ಗೊಂಡ ಸೌಹಾರ್ದತೆ
ಮೆರೆದ ಎಲ್ಲ ಸಮುದಾಯ ಬಾಂಧವರು.

ಓಣಂ ಹಬ್ಬದ ಅಂಗವಾಗಿ ವಿಶೇಷ ಖಾದ್ಯ ತಯಾರಿಸಿ ಹಬ್ಬದೂಟ ನೀಡಿದ ಕೊಫಿಯ ಹೋಟೆಲ್ ಮಾಲಿಕರು.

ಸಿದ್ದಾಪುರ. ನೆಲ್ಲಿಹುದಿಕೇರಿ ಸೇರಿದಂತೆ ಸುತ್ತಮತ್ತಲ ಗ್ರಾಮದ  ಎಲ್ಲ ಬಾಂಧವರು ಹಬ್ಬದೂಟದಲ್ಲಿ ಭಾಗವಹಿಸಿದ್ದರು.


ಓಣಂ ಹಬ್ಬ ಆಚರಿಸಿ ಹಬ್ಬದೂಟ ಉಣಬಡಿಸಿದ ಮಾಲೀಕರಿಗೆ ಧನ್ಯವಾದ ಹೇಳಿದ ಪ್ರಮುಖರು


No comments

Post a Comment