ಕೊಡಗು ಜಿಲ್ಲೆಯಲ್ಲಿ ಶನಿವಾರ 68 ಮಂದಿಗೆ ಕೊರೋನಾ ಪಾಸಿಟಿವ್
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 26 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 42 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ಸೋಮೇಶ್ವರ ದೇವಾಲಯ ಸಮೀಪದ 52 ವರ್ಷದ ಪುರುಷ. ವಿರಾಜಪೇಟೆ ಸಿದ್ದಾಪುರ ಗ್ರಾಮದ ಅಯ್ಯಪ್ಪ ದೇವಾಲಯ ರಸ್ತೆಯ ಶ್ರೀ ಕೃಷ್ಣ ಶಾಲೆ ಸಮೀಪದ 52 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿ ಶಾಲೆ ರಸ್ತೆಯ 52 ವರ್ಷದ ಮಹಿಳೆ. ಮಡಿಕೇರಿ ಕೊಳಕೇರಿ ಗ್ರಾಮ ಮತ್ತು ಅಂಚೆಯ 42 ವರ್ಷದ ಪುರುಷ. ಕಾನೂರು ನ್ಯಾಯಬೆಲೆ ಅಂಗಡಿ ಸಮೀಪದ 65 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಸೋಮವಾರಪೇಟೆ ಕಂಬಿಬಾಣೆಯ ವಿಶ್ವನಾಥ ದೇವಾಲಯದ 38 ವರ್ಷದ ಪುರುಷ. ಸೋಮವಾರಪೇಟೆ ಕಂಬಿಬಾಣೆಯ ಚಿಕ್ಲಿ ಜಲಾಶಯ ಸಮೀಪದ 36 ವರ್ಷದ ಮಹಿಳೆ ಮತ್ತು 6 ವರ್ಷದ ಬಾಲಕಿ. ವಿರಾಜಪೇಟೆ ಪೆÇನ್ನಂಪೇಟೆಯ ಅತ್ತೂರು ಗ್ರಾಮ ಮತ್ತು ಅಂಚೆಯ 65 ವರ್ಷದ ಪುರುಷ. ವಿರಾಜಪೇಟೆ ನಾಲ್ಕೇರಿ ರಸ್ತೆಯ 25 ವರ್ಷದ ಮಹಿಳೆ ಮತ್ತು 3 ತಿಂಗಳ ಹೆಣ್ಣು ಮಗು.
ಕುಶಾಲನಗರ ಗುಮ್ಮನಕೊಲ್ಲಿಯ ಕುಡ್ಲೂರು ಗ್ರಾಮದ 35 ವರ್ಷದ ಮಹಿಳೆ ಮತ್ತು 8 ವರ್ಷದ ಬಾಲಕಿ. ಸೋಮವಾರಪೇಟೆ ಸುಂಟಿಕೊಪ್ಪ 1ನೇ ಬ್ಲಾಕ್ ನ 56 ವರ್ಷದ ಪುರುಷ. ಮಡಿಕೇರಿ ಕಾವೇರಿ ಲೇಔಟ್ ನ 60 ವರ್ಷದ ಪುರುಷ. ಮಡಿಕೇರಿ ಮಂಗಳಾದೇವಿ ನಗರದ ರಾಜರಾಜೇಶ್ವರಿ ದೇವಾಲಯ ಸಮೀಪದ 36 ವರ್ಷದ ಮಹಿಳೆ, 13, 8 ವರ್ಷದ ಬಾಲಕರು ಮತ್ತು 28 ವರ್ಷದ ಪುರುಷ. ಸೋಮವಾರಪೇಟೆ ಚೆಟ್ಟಳ್ಳಿ ಶ್ರೀಮಂಗಲ ಚೇರಲದ 42 ವರ್ಷದ ಪುರುಷ. ಮಡಿಕೇರಿ ಮೈತ್ರಿ ಹಾಲ್ ಸಮೀಪದ ಪೆÇಲೀಸ್ ವಸತಿಗೃಹದ 55 ವರ್ಷದ ಪುರುಷ. ಮಡಿಕೇರಿ ಡಿಎಆರ್ ವಸತಿಗೃಹದ 29 ವರ್ಷದ ಪುರುಷ. ಸಂಪಾಜೆ ಕೊಯ್ನಾಡುವಿನ 22 ವರ್ಷದ ಪುರುಷ. ಸಿದ್ದಾಪುರ ಎಸ್ಟೇಟ್ ವೊಂದರ 41 ವರ್ಷದ ಮಹಿಳೆ. ಮಡಿಕೇರಿ ಕಕ್ಕಬ್ಬೆ ಕಬಿನ್ ಕಾಡು ಜಂಕ್ಷನ್ ನ 47 ವರ್ಷದ ಮಹಿಳೆ. ಮಡಿಕೇರಿ ಮಂಗಳಾದೇವಿ ನಗರದ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ವಿರಾಜಪೇಟೆ ವಿಜಯನಗರ 2ನೇ ಹಂತದ 22 ವರ್ಷದ ಮಹಿಳೆ, 59 ವರ್ಷದ ಪುರುಷ ಮತ್ತು 52 ವರ್ಷದ ಮಹಿಳೆ. ಕುಶಾಲನಗರ ಚಿಕ್ಕಣ್ಣ ಲೇಔಟ್ ನ 42 ವರ್ಷದ ಮಹಿಳೆ ಮತ್ತು 72 ವರ್ಷದ ಪುರುಷ. ವಿರಾಜಪೇಟೆ ವಿದ್ಯಾನಗರದ ಟೆಂಡರ್ ಚಿಕನ್ ಅಂಗಡಿ ಸಮೀಪದ 50 ವರ್ಷದ ಮಹಿಳೆ. ವಿರಾಜಪೇಟೆ ಕರಡ ಗ್ರಾಮ ಮತ್ತು ಅಂಚೆಯ 20 ವರ್ಷದ ಮಹಿಳೆ. ವಿರಾಜಪೇಟೆ ಕಡಂಗಮರು ಕಾಫಿ ಕಾರ್ಖಾನೆ ಸಮೀಪದ 33 ವರ್ಷದ ಪುರುಷ. ವಿರಾಜಪೇಟೆ ಎಂ.ಜಿ ನಗರದ ಹಳ್ಳಿಗಟ್ಟು ಅಂಚೆಯ ಅಂಚೆ ಕಚೇರಿ ಸಮೀಪದ 51 ವರ್ಷದ ಪುರುಷ. ವಿರಾಜಪೇಟೆ ಅರಸು ನಗರ ಮುತ್ತಪ್ಪ ದೇವಾಲಯ ಸಮೀಪದ 60 ವರ್ಷದ ಮಹಿಳೆ. ವಿರಾಜಪೇಟೆ ಪಂಜರಾಪೇಟೆಯ 36 ವರ್ಷದ ಮಹಿಳೆ. ವಿರಾಜಪೇಟೆ ಗೌರಿ ಕೆರೆ ಸಮೀಪದ 35 ವರ್ಷದ ಪುರುಷ. ವಿರಾಜಪೇಟೆ ಹಾಲಗುಂದ ಅಂಚೆಯ ಕಣ್ಣಂಗೇರಿ ಗ್ರಾಮದ 30 ವರ್ಷದ ಮಹಿಳೆ. ಮಡಿಕೇರಿ ಕಕ್ಕಬ್ಬೆ ಅಂಚೆಯ ಯವಕಪಾಡಿ ಗ್ರಾಮದ 40 ವರ್ಷದ ಪುರುಷ. ವಿರಾಜಪೇಟೆ ಗೋಣಿಕೊಪ್ಪದ ಕೈಕೇರಿ ಗ್ರಾಮದ 60 ವರ್ಷದ ಪುರುಷ. ವಿರಾಜಪೇಟೆ ಪೆÇನ್ನಂಪೇಟೆಯ ಗಣಪತಿ ನಗರದ 51 ವರ್ಷದ ಪುರುಷ. ಸೋಮವಾರಪೇಟೆ ಶಾಂತಳ್ಳಿ ಹೋಬಳಿಯ ಅಂಗನವಾಡಿ ಸಮೀಪದ 66 ವರ್ಷದ ಮಹಿಳೆ. ಸೋಮವಾರಪೇಟೆ ಕೊಡ್ಲಿಪೇಟೆ ಬೆಸೂರು ಅಂಚೆಯ ಕೊಣಿಗನಹಳ್ಳಿ ಗ್ರಾಮದ 22 ವರ್ಷದ ಮಹಿಳೆ,ಸೋಮವಾರಪೇಟೆ ಕೊಡ್ಲಿಪೇಟೆ ಮುಖ್ಯ ರಸ್ತೆಯ 64 ವರ್ಷದ ಪುರುಷ ಮತ್ತು 54 ವರ್ಷದ ಮಹಿಳೆ.
ಸೋಮವಾರಪೇಟೆ ಚೆಟ್ಟಳ್ಳಿ ಕಂಡಕೇರಿ ಎಸ್.ಎನ್.ಎಲ್ ಪ್ಲಾಂಟೇಶನ್ ಸಮೀಪದ 14 ವರ್ಷದ ಬಾಲಕ ಮತ್ತು 36 ವರ್ಷದ ಮಹಿಳೆ. ಮಡಿಕೇರಿ ಮಂಗಳೂರು ರಸ್ತೆಯ 32 ವರ್ಷದ ಮಹಿಳೆ. ಸೋಮವಾರಪೇಟೆ ಎಂಡಿ ಬ್ಲಾಕ್ ನ 22 ವರ್ಷದ ಮಹಿಳೆ. ಕುಶಾಲನಗರ ಶಿರಂಗಾಲ ಗಾಂಧಿನಗರದ 41 ವರ್ಷದ ಪುರುಷ. ವಿರಾಜಪೇಟೆ ಕುಕ್ಲೂರು 57 ವರ್ಷದ ಪುರುಷ. ಮಡಿಕೇರಿ ಗೌಳಿಬೀದಿ ರಸ್ತೆಯ 34 ವರ್ಷದ ಮಹಿಳೆ. ಮಡಿಕೇರಿ ಕಡಗದಾಳು ಮಸೀದಿ ಸಮೀಪದ 59 ವರ್ಷದ ಮಹಿಳೆ. ಮಡಿಕೇರಿ ಸಂಪಾಜೆ ದೇವರಕೊಲ್ಲಿಯ 11 ವರ್ಷದ ಬಾಲಕ, 37, 46 ವರ್ಷದ ಮಹಿಳೆ ಮತ್ತು 38 ವರ್ಷದ ಪುರುಷ. ಸೋಮವಾರಪೇಟೆ ತಾಳತ್ತರಶೆಟ್ಟಳ್ಳಿಯ ದೊಡ್ಡತೋಳೂರುವಿನ 50 ವರ್ಷದ ಮಹಿಳೆ. ಸೋಮವಾರಪೇಟೆ ಚೌಡ್ಲುವಿನ ಕಲ್ಲಾರೆಯ 25 ವರ್ಷದ ಮಹಿಳೆ. ಸೋಮವಾರಪೇಟೆ ಒ.ಎಲ್.ವಿ ಕಾನ್ವೆಂಟ್ ಹಾನಗಲ್ ಸೊಸೈಟಿ ಸಮೀಪದ 46 ವರ್ಷದ ಪುರುಷ. ಸೋಮವಾರಪೇಟೆ ಬಾಣವಾರ ರಸ್ತೆಯ 52 ವರ್ಷದ ಪುರುಷ. ಮಡಿಕೇರಿ ಮೂರ್ನಾಡು ರಸ್ತೆಯ 48 ವರ್ಷದ ಮಹಿಳೆ. ಮಡಿಕೇರಿ ಟಿ.ಜಾನ್ ಲೇಔಟ್ ನ 53 ವರ್ಷದ ಮಹಿಳೆ. ಕೊಪ್ಪ ಭಾರತ್ ಮಾತಾ ಕಾಲೇಜ್‍ನ 25 ವರ್ಷದ ಪುರುಷ. ಕುಶಾಲನಗರ ಶಿರಂಗಾಲ ಪೇಟೆಬೀದಿಯ 68 ವರ್ಷದ ಮಹಿಳೆ. ಕುಶಾಲನಗರ ತೊರೆನೂರುವಿನ 23 ವರ್ಷದ ಮಹಿಳೆ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ವಿರಾಜಪೇಟೆ ಚಿಕ್ಕಪೇಟೆಯ ಜೂನಿಯರ್ ಕಾಲೇಜು ಸಮೀಪದ 05 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2564 ಆಗಿದ್ದು, 2069 ಮಂದಿ ಗುಣಮುಖರಾಗಿದ್ದಾರೆ. 462 ಸಕ್ರಿಯ ಪ್ರಕರಣಗಳಿದ್ದು, 33 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 406 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment