ಮಡಿಕೇರಿ ಮಾಜಿ ಕೌನ್ಸಿಲರ್, ಕೆಪಿಸಿಸಿ ಸದಸ್ಯ ಎಂ.ಎ ಉಸ್ಮಾನ್ ನಿಧನ

No comments

ಮಡಿಕೇರಿ (Times Of Coorg) : ಮಡಿಕೇರಿ ಮಾಜಿ ಕೌನ್ಸಿಲರ್ ಹಾಗೂ ಡಿಸಿಸಿ  ಹಾಗೂ ಕೆಪಿಸಿಸಿ ಸದಸ್ಯರಾದ ಎಂ. ಎ. ಉಸ್ಮಾನ್ ಅವರು ಇಂದು ಶುಕ್ರವಾರ ಸಂಜೆ 5.30ಗೆ ನಿಧನ ಹೊಂದಿದ್ದಾರೆ. ಕಾಂಗ್ರೆಸ್ಸಿನ ನಿಷ್ಠಾವಂತ ನಾಯಕರು ಹಾಗೂ ಹಲವು ವರ್ಷದಿಂದ ಪಕ್ಷಗಾಗಿ ದುಡಿದು ಪಕ್ಷವನ್ನು ಬಲಪಡಿಸಿದಂತ ನಾಯಕರಾಗಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಿಲ್ಲಾ ಅಲ್ಪಸಂಖ್ಯಾತರ ಘಟಕದಿಂದ ಹಾಗೂ ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದಿಂದ ಸಾಂತ್ವನ ತಿಳಿಸಿದೆ.

No comments

Post a Comment