ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಗುಂಡಿಕೆರೆ ಶಾಖೆ ವತಿಯಿಂದ ಕೊಡಗು ಜಿಲ್ಲಾ SYS ಸಾಂತ್ವನ ನಿಧಿಗೆ ನಗದು ಹಸ್ತಾಂತರ
ಮೂರ್ನಾಡು (Times Of Coorg) : ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಗುಂಡಿಕೆರೆ ಶಾಖೆ ಇದರ ವತಿಯಿಂದ ಕೊಡಗು ಜಿಲ್ಲೆಯ ವಿವಿಧೆಡೆ ಕ್ವಾರಂಟೈನಲ್ಲಿರುವವರೀಗೆ ಸಹಾಯ ಮಾಡುತ್ತಿರುವ ಕೊಡಗು ಜಿಲ್ಲಾ SYS ಸಾಂತ್ವನ ಸಹಾಯ ನಿಧಿ ಗೆ 10 ಸಾವಿರ ರೂಪಾಯಿ ನಗದನ್ನು ಸಯ್ಯದ್ ಇಲ್ಯಾಸ್ ತಂಗಳ್, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ , ಅಬ್ದುಲ್ಲಾ ಸಖಾಫಿ ಕೊಳಕೇರಿ, ಅಶ್ಕರ್ ಸಖಾಫಿ ಕೊಟ್ಟಮುಡಿ ಹಾಗೂ ಅಬೂಬಕರ್ ಕಡಂಗ ಅವರನ್ನು ಕೊಟ್ಟಮುಡಿ ಮರ್ಕಜುಲ್ ಹಿದಾಯದಲ್ಲಿ ಬೇಟಿ ಮಾಡಿ ಹಸ್ತಾಂತರಿಸಲಾಯಿತು.
ಇದೇವೇಳೆ SYS ಗುಂಡಿಕೆರೆ ಶಾಖೆ ಅದ್ಯಕ್ಷರಾದ ಅಹಮದ್ ಮದನಿ, ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ, SSF ಜಿಲ್ಲಾ ಕಾರ್ಯದರ್ಶಿ ಉಬೈದ್ ಗ್ಳೋಬಸ್, ಸದಸ್ಯರಾದ ಉಮ್ಮರ್, ಕೆ ಸಿ ಎಫ್ ಕಾರ್ಯಕರ್ತರಾದ ಎಂ ಯು ನಿಸಾರ್, ಎಂ ಎ ಅಕ್ಬರ್, ಲತೀಪ್ ಸಿಎ, ಕೊಡಗು ದಪ್ ಸಮೀತಿ ಹಾಗೂ ಕೊಡಗಿನ ಬಡವರ ಬೆಳಕು ಗ್ರೂಪ್ ಇದರ ಸಹಕಾರ್ಯದರ್ಶಿ ಶಪೀಕ್ ಇನ್ನಿತರರು ಹಾಜರಿದ್ದರು.


No comments
Post a Comment