ನಾಪೋಕ್ಲು ಬೇತು ಗ್ರಾಮದ ಮತ್ತೊಂದು ಕಾಂಪ್ಲೆಕ್ಸ್ ಸೀಲ್ ಡೌನ್

No comments

 ವರದಿ : ಹಾರಿಸ್ ನಾಪೋಕ್ಲು
         ನಾಪೋಕ್ಲು (Times Of Coorg): ವ್ಯಾಪ್ತಿಯಲ್ಲಿ ಮಹಾಮಾರಿ ಮತ್ತೊಂದು  ಕೊರೋನಾ ಸೋಂಕು  ಕೇರಳದಿಂದ  ಬಂದ 29ವರ್ಷ ದ  ಯುವಕನಲ್ಲಿ    ದೃಢಪಟ್ಟ  ಹಿನ್ನೆಲೆಯಲ್ಲಿ ಸೋಂಕಿತ ನನ್ನು ಆಂಬುಲೆನ್ಸ್ ಮೂಲಕ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಕಳುಹಿಸಿ, ಸೋಂಕಿತ ಯುವಕ  ವಾಸವಿದ್ದ ಬೇತು ಗ್ರಾಮದ PMS ಕಾಂಪ್ಲೆಕ್ಸ್  ನಾಪೋಕ್ಲು ಠಾಣಾಧಿಕಾರಿ ಆರ್ ಕಿರಣ್, ಸಮ್ಮುಖದಲ್ಲಿ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಿ ಶನಿವಾರ ಸೀಲ್ ಡೌನ್ ಮಾಡಲಾಯಿತು.

 ಹಾಗೂ ಸೋಂಕಿತ ಕೆಲಸ ನಿರ್ವಹಿಸುತ್ತಿದ್ದ  ನಾಪೋಕ್ಲು ಪಟ್ಟಣದ ಚಿನ್ನದ ಅಂಗಡಿ ಮುಚ್ಚಲಾಯಿತು
ಈ ಸಂದರ್ಭ ಆರೋಗ್ಯ ಇಲಾಖೆ ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.


No comments

Post a Comment