ಎಮ್ಮೆಮಾಡು ಮತ್ತೆ ಎರಡು ಮನೆ ಸೀಲ್ ಡೌನ್
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ನಿನ್ನೆ ದಿನ ಎಮ್ಮೆಮಾಡು ಕುರುಳಿ ಪರಂಬುವಿನ ಇಬ್ಬರಿಗೆ ಕೋರೋನ ಮಹಾ ಮಾರಿ ಕೊರೋನಾ ಧೃಡಪಟ್ಟ ಬೆನ್ನಲ್ಲೇ
ಈ ದಿನ ಅದೇ ಗ್ರಾಮದ ಮಾಂದಾಲ್ ಎಂಬಲ್ಲಿ 48 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದು, ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಮೂರು ಮನೆ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

No comments
Post a Comment