ಕೊಡಗು ಜಿಲ್ಲಾಡಳಿತದ ಟೆಲಿ ಮೆಡಿಸಿನ್ ( ಆನ್ ಲೈನ್ ವೈದ್ಯ ಸಮಾಲೋಚನೆ ) ವೆಬ್ ಸೈಟ್ ಬಳಸುವುದು ಹೇಗೆ.‌‌..?

No comments
ಮಡಿಕೇರಿ (Times Of Coorg) : ಕೊಡಗು ಜಿಲ್ಲಾಡಳಿತದಿಂದ ಟೆಲಿ ಮೆಡಿಷನ್ (ಆನ್ ಲೈನ್ ಮೂಲಕ ವೈದ್ಯ ಸಮಾಲೋಚನೆ) ಸೇವೆ  ಆರಂಭಿಸಲಾಗಿದೆ. ವೆಬ್ ಸೈಟ್ http://www.kodaguedoc.letstart.in ಗೆ ಲಾಗಿನ್ ಆಗುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. 

👉 ಹೇಗೆ ಟೆಲಿ ಮೆಡಿಸಿನ್ ವೆಬ್ ಉಪಯೋಗಿಸುವುದು ....?

ನಿಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ ನ Chrome ಅಥವಾ ಇತರೆ ಬ್ರೌಸರ್ ಮೂಲಕ http://www.kodaguedoc.letstart.in ಲಿಂಕ್ ಓಪನ್ ಮಾಡಿ

ನಂತರ ಕೆಳಗೆ ಕಾಣುವ ಚಿತ್ರದ ರೀತಿಯಲ್ಲಿ New User ಕ್ಲಿಕ್ ಮಾಡಿ.
ನಂತರ ನಿಮ್ಮ ಹೆಸರು ನಂಬರ್ ಇನ್ನಿತರ ಮಾಹಿತಿಗಳನ್ನು ನೀಡಿ ರಿಜಿಸ್ಟ್ರಾರ್ ಮಾಡಿ.
ನಂತರ Dashboard ನಲ್ಲಿ ನಿಮಗೆ ವೈದ್ಯರ ಸಲಹೆ ಬೇಕಾಗಿದ್ದಲ್ಲಿ  ಕೆಳಗೆ ಕಾಣುವ ಚಿತ್ರದ ರೀತಿಯಲ್ಲಿ  Self ಕ್ಲಿಕ್ ಮಾಡಿ . ಮಾಹಿತಿಗಳನ್ನು ತುಂಬಿ SUBMIT ಮಾಡಿ. 
•  ಅಥವಾ ನಿಮ್ಮ ಫ್ಯಾಮಿಲಿಯ ಯಾರಿಗಾದರೂ ಆಗಿದ್ದಾರೆ ಕೆಳಗೆ ಕಾಣುವ ಚಿತ್ರದ ರೀತಿಯಲ್ಲಿ  Family ಕ್ಲಿಕ್ ಮಾಡಿ . ಮಾಹಿತಿಗಳನ್ನು ತುಂಬಿ.
ನಿಮ್ಮನ್ನು ವೈದ್ಯರು ಆನ್ ಲೈನ್ ಸಂಪರ್ಕಿಸಲಿದ್ದಾರೆ. ಸಲಹೆ ಹಾಗೂ ಔಷಧಿ ಚೀಟಿಯನ್ನು ನೀಡಲಿದ್ದಾರೆ

No comments

Post a Comment