ನೆಹರು ಯುವ ಕೇಂದ್ರ ಹಾಗೂ ಸ್ಥಳೀಯ ಯುವಕ ಸಂಘದ ವತಿಯಿಂದ ಮಾಸ್ಕ್ ವಿತರಣೆ

No comments
ವಿರಾಜಪೇಟೆ ( TIMES OF COORG) :ಭಾರತ ಸರ್ಕಾರದ ನೆಹರೂ ಯುವ ಕೇಂದ್ರ,ಮಡಿಕೇರಿ ಇವರ ಆಶ್ರಯದಲ್ಲಿ ಭಾರತ ಸರ್ಕಾರದ ಆದೇಶದಂತೆ ಕೋರೊನ ವೈರಸ್ ಗಳನು ಹೊಗಲಾಡಿಸಲು,ಹಾಗೂ ಜಾಗೃತಿ ಮೂಡಿಸಲು ವಿರಾಜಪೇಟೆ ತಾಲೂಕಿನ ಹಲವು ಯುವತಿ ಮಂಡಳಿಗಳು ಸಾಮಾಜಿಕ ಕಾರ್ಯಕ್ರಮಗಲ್ಲಿ ತೊಡಗಿಕೊಂಡಿವೆ.
ವಿರಾಜಪೇಟೆ ತಾಲೂಕಿನ  ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ,ಗೋಣಿಕೊಪ್ಪದ ಶ್ರೀದೇವಿ ಯುವತಿ ಮಂಡಳಿಗಳು ಮಾಸ್ಕ್ ತಯಾರಿಸಿದರೆ.
ಪೊನಂಪೇಟೆಯ ಯುವ ಶಕ್ತಿ ಯುವಕ ಸಂಘ,ಶ್ರೀ ದೇವಿ ಯುವತಿ ಮಂಡಳಿಗಳು ಸ್ಥಳೀಯರಿಗೆ ತಯಾರಿಸಿದ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.
ಹಾಗೂ ಜನಪರ ಕ್ರೀಡಾ ಮತ್ತು ಕಲಾ ಯುವ ಜನ ಸಂಘ ಸಿದ್ದಾಪುರ ಸಮೀಪದ ಮಲ್ದಾರೆ ವ್ಯಾಪ್ತಿಯ ವಿಕಲ ಚೇತನರಿಗೆ ವಾರಕ್ಕೆ ಬಳಕೆಯಾಗುವ ತರಕಾರಿಗಳನ್ನು ವಿತರಣೆ ಮಾಡಲಾಯಿತು.

No comments

Post a Comment