ಸೋಮವಾರಪೇಟೆ(TIMES OF COORG):-ಕೋರೋಣ ವೈರಸ್ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿದ್ದು
ಹಾಸನದಿಂದ ಕೊಡಗಿನ ಕುಂದಳ್ಳಿ, ಶಾಂತಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ
ಮಾರ್ಗ ಕಲ್ಪಿಸುವ ಮಾಗೇರಿ ಸಮೀಪದ ರಸ್ತೆ ಬಂದ್ ಮಾಡಲಾಗಿದೆ.ಹಾಗೂ ಸಕಲೇಶಪುರದಿಂದ ಕೂತಿ,ತೋಳುರುಶೆಟ್ಟಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ತಂಬಲಿಗೇರಿ ಗ್ರಾಮದಲ್ಲಿ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ.