ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟಗೆ ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯ ಭೇಟಿ

No comments
ವರದಿ ಶರಫುದ್ದೀನ್

ಗೋಣಿಕೊಪ್ಪಲು: ಇಲ್ಲಿನ ತರಕಾರಿ ಅಂಗಡಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಟಾಳಂತರ ಮಾಡಿರುವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ವೀಣಾ ಆಚಯ್ಯ ನವರು ಇಂದು ಬೀಟಿ ನೀಡಿ ಸಾಮಾಜಿಕ ಅಂತರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ

ವ್ಯಾಪಾರಸ್ಥರು ಮಾತನಾಡಿ ನಮಿಗೆ ಮಾರುಕೆಟ್ಟಯಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಡಿ ಇಲ್ಲಿ ವ್ಯಾಪರಮಾಡಲು ತುಂಬಾ ತೊಂದರೆ ಆಗುತ್ತಿದೆ ಮಳೆ ಬಂದರೆ ಸಾಮಗ್ರಿಗಳು ಸಂಪೂರ್ಣ ನಾಶವಾಗುತ್ತಿದೆ ವ್ಯಾಪಾರ ಕೂಡ ತುಂಬಾ ಕಮ್ಮಿ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ಈ ಸಂದರ್ಭ ಸಾರ್ವಜನಿಕರು ತರಕಾರಿ ಸ್ಥಳಾಂತರ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಬಡವರು ನಗರದಿಂದ 1km ಹೆಚ್ಚು ದೂರ ನೆಡದುಕೊಂಡು ಬರೋದು ಬಹಳ ಕಷ್ಟವಾಗುತ್ತಿದೆ ಆಟೋ ವೇವಸ್ತೆ ಕೂಡ ಇಲ್ಲ ಆದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳಕ್ಕೆ ತರಕಾರಿ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕಂದು ಸಾರ್ವಜನಿಕರು ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯನೊಂದಿಗೆ ಮನವಿ ಮಾಡಿದ್ದಾರೆ
ಈ ಸಂದರ್ಭ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ಶ್ರೀನಿವಾಸ್ ,  ಕೃಷಿ ಉತ್ಪನ್ನ ಮಾರುಕಟೆ ಸಮಿತಿ ಸದಸ್ಯ ಕಾಡ್ಯಾಮಾಡ ಕುಸುಮ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ನವೀನ್ ಮಾಜಿ ಅಧ್ಯಕ್ಷ ಧರ್ಮಜ ಉತ್ತಪ್ಪ 
ಕೊಂಗ್ರೆಸ್ ಮುಖಂಡರುಗಳಾದ ಸಂದೀಪ್ 
ಕುಳ್ಳಚಂಡ ಪ್ರಮೋದ್ ಗಣಪತಿ ಜಮ್ಮಡ ಸೋಮಣ್ಣ ಮುರುಘಾ ಸಮೀರ್ ಸಮದ್ ಅಂಕಿತ್ ರಕ್ಷಿತ್ ಮುತ್ತಣ್ಣ ರಂಶಾದ್ ಉಪಸ್ಥಿತರಿದ್ದರು.

No comments

Post a Comment