ಭಾಗಮಂಡಲ ಸಮೀಪ ಭೂಕುಸಿತ : ನಾಲ್ವರ ದುರ್ಮರಣ ಸುದ್ದಿಜಾಲ ಟಿಒಸಿ August 09, 2019 ಮಡಿಕೇರಿ: ಕೊಡಗಿನಲ್ಲಿ 3ದಿನಗಳಿಂದೀಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಕೋರಂಗಾಲ ಗ್ರಾಮದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.