ಮರ್ಕಝ್ ಶಿಲ್ಪಿ , ಕೊಡಗು ಜಿಲ್ಲಾ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಯುಎಇ ಗೋಲ್ಡನ್ ವಿಸಾ ಗೌರವ

No comments

ದುಬೈ : ಭಾರತದ ಪ್ರತಿಷ್ಠಿತ ವಿದ್ಯಾ ಸಮುಚ್ಚಯ ಮರ್ಕಝುಸ್ಸಖಾಫತಿಸುನ್ನಿಯ್ಯಾದ ಶಿಲ್ಪಿ , ಕೊಡಗು ಜಿಲ್ಲಾ ಖಾಝಿಯೂ ಆಗಿರುವ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಉಸ್ತಾದರಿಗೆ ಯುಎಇಯ ಗೋಲ್ಡನ್ ವಿಸಾ ನೀಡಿ ಗೌರವಿಸಿದೆ.

ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಪುರಂ ಎ.ಪಿ ಉಸ್ತಾದರು ಗೋಲ್ಡನ್ ವಿಸಾ ಗೌರವ ಸ್ವೀಕರಿಸಿದರು. ಯುಎಇ ಮತ್ತು ಮರ್ಕಝ್ ನ ನಡುವಿನ ಸಂಬಂಧ, ಶೈಕ್ಷಣಿಕ ವಿನಿಮಯ, ಸಮಾಜ ಸೇವೆ ಮುಂತಾದ ಸಾಧನೆಗಳನ್ನು ಗೌರವಿಸಿ ಗೋಲ್ಡನ್ ವಿಸಾ ನೀಡಲಾಗಿದೆ ಎಂದು ಯುಎಇ ಸರಕಾರ ತಿಳಿಸಿದೆ.

No comments

Post a Comment