ದೇವಣಗೇರಿ ನೂರುಲ್ ಹುದಾ ಮದರಸದಲ್ಲಿ ಸ್ವಾತಂತ್ರ್ಯೋತ್ಸವ

No comments

 


ದೇವಣಗೇರಿ (web@timesofcoorg) : ನೂರುಲ್ ಹುದಾ ಮದರಸ ಸಭಾಂಗಣದಲ್ಲಿ  75 ನೇ ಸ್ವಾತಂತ್ರೊತ್ಸವ ಕೂರೋನಾ ಮಹಾ ಮಾರಿಯ ನಡುವೆ ನಿಯಮಗಳನು‌ಸಾರವಾಗಿ ಕಟ್ಟು ನಿಟ್ಟಾಗಿ ನಡೆಯಿತು.

ಕಾರ್ಯಕ್ರಮದ ಮೊದಲಿಗೆ ಮುಯ್ಯದ್ದೀನ್ ಜುಮ್ಮಾ ಮ‌‌ಸೀದಿ ಕತೀಬ್ಅಹ್ಮದ್ ಸಖಾಫಿ ದುಹಾ ನಡೆಸಿದರು ಜಮಾಹತಿನ ಅಧ್ಯಕ್ಷ ರಾದ ಪಿ.ಎ.ಉಸ್ಮಾನ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಮದರಸ ಮುಹಲ್ಲಿಂ ಅಬ್ಬಾಸ್ ಝೈನಿ ‌‌ಸ್ವಾಗತವನ್ನು ಕೋರಿದರು.‌‌ಸ್ವಾತಂತ್ರ್ಯ ಹೋರಾಟದ ಲ್ಲಿ ಭಾಗವಯಿ‌ಸಿದ ಎಲ್ಲಾ ವ್ಯಕ್ತಿ ಗಳನ್ನು   ಸ್ಮರಿಸುವುದು ಹಾಗೂ ದೇಶದಲ್ಲಿ ಶಾಂತಿ ಸೌಹಾರ್ದತೆ ಯಿಂದ ಜೀವನ ನಡೆ‌ಸುವುದು ಜಮಾಹತ್ ಅಧ್ಯಕ್ಷ ಉಸ್ಮಾನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಖತೀಬ್ ಉಸ್ತಾದ್ ಶುಭಾಶಯ ಹಿತ ವಚನವನ್ನು ನೀಡಿದರು. ಜಮಾಹತ್ ಕಾರ್ಯದರ್ಶಿ ಝುಬೈರ್ ಪಿ.ಎ., ನೌಫಲ್ ಪಿ.ಯು. ಮುಂತಾದವರು ಉಪಸ್ತಿತರಿದ್ದರು. ಸಭೆಯಲ್ಲಿ ನೆರೆದಿದ್ದವರಿಗೆ ಸಿಹಿ ತಿಂಡಿ ವಿತರಿಸಲಾಯಿತು. ಕೂನೆಗೆ ಸಕ್ಕಾಫಿ ಉಸ್ತಾದ್ ವಂದಿಸಿದರು.

ವರದಿ: ಅಬ್ಬಾಸ್ ಝೈನಿ ದೇವಣಗೇರಿ

No comments

Post a Comment