ನಿರುದ್ಯೋಗಿಗಳಿಗೆ ವಂಚನೆ ಆರೋಪ ಸುಳ್ಳು :ಐಕಾನಿವೋ ಟ್ರೆರಾಂಟ್ಸ್ ಕಂಪೆನಿ ಸ್ಪಷ್ಟನೆ

No comments

ಮಡಿಕೇರಿ (Times Of Coorg)  :ಐಕಾನಿವೋ ಟ್ರೆರಾಂಟ್ಸ್ ಪ್ರವೇಟ್ ಲಿಮಿಟೆಡ್ ಕಂಪೆನಿಯಿಂದ ವಂಚನೆಗೆ ಒಳಗಾಗಿರುವುದಾಗಿ ಆರೋಪಿಸಿರುವುದು ಸತ್ಯಕ್ಕೆ ಮರವಾಗಿದೆ ಎಂದು ಕಂಪೆನಿಯ ವಿತಾರಕರಲ್ಲಿ ಒಬ್ಬರಾದ ರಾಜೀಕ್ ರವರು ತಿಳಿಸಿದ್ದಾರೆ.

ನಮ್ಮ ಕಂಪೆನಿಯು 12 ಸಾವಿರ ವಿತರಕರನ್ನು ಹೊಂದಿದ್ದು ಕಾನೂನು ಬದ್ಧವಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕೆಲವರು ಕಂಪೆನಿ ವಾಚಿಸಾಲಾಗೀದೆ ಎಂದು ಆರೋಪ ಮಾಡುತ್ತಿರುವುದು ಅಕ್ಷರತಃ ಸುಳ್ಳು.

ನಮ್ಮ ಕಂಪೆನಿಯು ಹಲವಾರು ನಿರುದ್ಯೋಗಿಗಳಿಗೆ  ಅವರ ವಿದ್ಯಾಭ್ಯಾಸ, ವಯಸ್ಸಿನ ಮಿತ್ತಿ ಹಾಗೂ ಅದರ ಪ್ರಾಯವನ್ನು ಲೆಕ್ಕಿಸದೆ ಎಲ್ಲರಿಗೂ ಉದ್ಯೋಗವನ್ನು ನೀಡುತ್ತದೆ.

 ಕೊರೊನಾ ಮಹಾಮಾರೀ ಯಿಂದ ಅದೆಷ್ಟು ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡು ಸಂಕಷ್ಟದಲ್ಲಿ ತಮ್ಮ ಜೀವನವನ್ನು ನೊಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಕಂಪೆನಿಯು ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗವನ್ನು ಕೊಡುವ ಕೆಲಸ ನಮ್ಮ ಕಂಪೆನಿ ಮಾಡುತ್ತಿದೆ.

ನಮ್ಮ ದೇಶದಲ್ಲಿ ಎದ್ದು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಕಂಪೆನಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ.

ನಮ್ಮ ಕಂಪೆನಿಯ ಏಳಿಗೆ ಯನ್ನು ಸಹಿಸಾಲಗಾದ ಕೆಲವರು ಕಂಪೆನಿ ವಿರುದ್ಧ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ.
ಎಂದು ಕಂಪೆನಿಯ ವಿತಾರಕರು ಹಾಗೂ NSUI ವಿದ್ಯಾರ್ಥಿ ಸಂಘಟನೆಯ ಮುಖಂಡರು ಅದಾ ರಾಜೀಕ್ ರವರು ತಿಳಿಸಿದ್ದಾರೆ...

No comments

Post a Comment