ನಾಪೋಕ್ಲುವಿನಲ್ಲಿ ಮೊಬೈಲ್ ಪ್ಯಾಲೇಸ್ ಮೊಬೈಲ್ ಅಂಗಡಿ ಮತ್ತು ಫ್ಯಾಶನ್ ಫೂಟ್ ಪಾದರಕ್ಷೆ ಅಂಗಡಿ ಉದ್ಘಾಟನೆ

No comments


ವರದಿ :  ಹಾರಿಸ್ ನಾಪೋಕ್ಲು
       ನಾಪೋಕ್ಲು (Times Of Coorg): ಪಟ್ಟಣದಲ್ಲಿ ಅತ್ಯಂತ ವಿಶಾಲವಾದ ಮೊಬೈಲ್ ಅಂಗಡಿ( ಮೊಬೈಲ್ ಪ್ಯಾಲೇಸ್) ಮತ್ತು.  ಫುಟ್ ಫೀಟ್  (ಪಾದ ರಕ್ಷೆ) ಅಂಗಡಿಯನ್ನು ಸೈಯದ್ ಇಲ್ಯಾಸ್ ತಂಘಲ್ ಅಲ್ ಹೈದ್ರೋಸಿ ಎಮ್ಮೆಮಾಡು, ಮತ್ತು  ನಾಪೋಕ್ಲು ಪೊಲೀಸ್ ಠಾಣಾಧಿಕಾರಿ  ಕಿರಣ್  ಆರ್,  ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ತದನಂತರ ಉದ್ಘಾಟಕರಾದ ಇಲಿಯಾಸ್ ತಂಗಳ್ ಪ್ರಾರ್ಥನೆ ನೆರವೇರಿಸಿದರು.
ಹಾಗೂ ಠಾಣಾಧಿಕಾರಿ ಕಿರಣ್ ಕೇಕ್ ಕತ್ತರಿಸಿದರು.
ಈ ಸಂದರ್ಭ ಕುಂಜಿಲ  ಮಸೀದಿ ಖತೀಬರಾದ ಮುಬಷಿರ್  ಅಹ್ಸನಿ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ  ರಜಾಕ್ , ಕುಂಜಿಲ ಜಮಾತ್ ಅಧ್ಯಕ್ಷರಾದ ಮಹಮ್ಮದ್ ಹಾಜಿ , ನಿವೃತ ಪೊಲೀಸ್ ಸಹಾಯಕ ಠಾಣಾಧಿಕಾರಿ ವಿ ಎ ಮೂಸಾ, ಅಬ್ದುಲ್ಲಾ  ಸಕಾಫಿ, ವಯಕೋಲ್ ಸದರ್ ಇಸ್ಮಾಯಿಲ್ ಲತೀಫಿ,
ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುರೇಶಿ, ಪೈನೆರಿ ಬಟ್ಟೆ ಅಂಗಡಿ ಮಾಲೀಕ ಅಬ್ದುರ್ರಹ್ಮಾನ್ (ಅಂದ್ರು) ಮಾಲೀಕರಾದ ,ಕಲೀಲ್,ಜಾಬಿರ್
ಮತ್ತಿತರ ಮುಖಂಡರು ಹಾಜರಿದ್ದರು.
ಉದ್ಘಾಟನೆ ಪ್ರಯುಕ್ತ ಐದು ದಿನಗಳು ಹಲವು ರೀತಿಯ ವಿಶೇಷ ರಿಯಾಯಿತಿ ನೀಡಲಾಗುವುದು ಎಂದು
ಈ ಸಂದರ್ಭ ಮಾಲೀಕರು ತಿಳಿಸಿದ್ದರು.







No comments

Post a Comment