ನಮ್ಮನಡೆ ವಿದ್ಯಾಭ್ಯಾಸದ ಕಡೆ ವತಿಯಿಂದ 2020ರ ಸೀಸನ್ 1 ಆನ್ಲೈನ್ ಭಾಷಣ ಸ್ಪರ್ಧೆ

No comments

ಸಿದ್ಧಾಪುರ (Times Of Coorg) : ನಮ್ಮನಡೆ ವಿದ್ಯಾಭ್ಯಾಸದ ಕಡೆವ 2020ರ ಸೀಸನ್ 1  ಆನ್ಲೈನ್ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಎಂಬ ವಿಷಯದಲ್ಲಿ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ :20/9/2020 ರೊಳಗೆ  ಹೆಸರು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿಸಿದ್ದಾರೆ. 

ವಿಶೇಷ ಸೂಚನೆ :8ನೇ ತರಗತಿ ಯಿಂದ 12ನೇ ತರಗತಿ ಯವರಿಗೆ ಮಾತ್ರ ಅವಕಾಶ.

ಭಾಗವಹಿಸಲು ಆಸಕ್ತಿ ಇರುವವರು ಈ ಕೆಳಗಿನ ಮೊಬೈಲ್ ನಂಬರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಿ.
ನಝೀರ್ K M : 9740818297
ಶಫೀಕ್ D M : 9480578804
                  

No comments

Post a Comment