ಮಡಿಕೇರಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ಜನಜಾಗೃತಿ ಜಾಥ ಪ್ರಚಾರಕ್ಕೆ ಚಾಲನೆ
ಮಡಿಕೇರಿ (Times Of Coorg) : ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಸಮಾಧಿಯಿಂದ ಆರಂಭಗೊಂಡು ರಾಜ್ಯವಾಪಿ ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಜಾಥ ಇಂದು ಮಡಿಕೇರಿ ನಗರದ ಚೌಕಿ ವೃತ್ತದಲ್ಲಿ ಪ್ರಚಾರದ ಚಾಲನೆ ನಡೆಯಿತು.
ಜಾಥದ ಉದ್ದೇಶ ಕುರಿತು ನಿರ್ವಾಣಪ್ಪನವರು ಹಾಗೂ ಕಾವೇರಿ ಅವರು ಮಾತನಾಡಿದರು. ಕುಮಾರ್ ಸಮತಳ,ಮನೋಜ್ ಆಜಾದ್ ಮತ್ತು ಕಂದೇಗಾಲ ಶ್ರೀನಾವಸ್ ರವರು ಸರ್ಕಲ್ ನಲ್ಲಿ ಕರಪತ್ರ ಗಳನ್ನು ಹಂಚಿದರು.




No comments
Post a Comment