ಕೊಡಗು ಜಿಲ್ಲೆಯಲ್ಲಿ 21 ದಿನಗಳ ಕಾಲ ರೆಸಾರ್ಟ್. ಲಾಡ್ಜ್ ಹೋಂ ಸ್ಟೇ ಬಂದ್

No comments

ಮಡಿಕೇರಿ (Times Of Coorg) : ಇತ್ತಿಚೀನ ದಿನಗಳಲ್ಲಿ  ಕೊಡಗಿನಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗತೊಡಗಿದ್ದು, ಜಿಲ್ಲಾಡಳಿತ ಭಾರಿ ಕಟ್ಟೆಚ್ಚರ ವಹಿಸಿದೆ. ಇಂದಿನಿಂದ 21 ದಿನ  ಕೊಡಗು ಜಿಲ್ಲೆಯಲ್ಲಿ ಲಾಡ್ಜ್. ರೆಸಾರ್ಟ್. ಹೋಂ ಸ್ಟೇ ಬಂದ್ ಮಾಡಲಾಗುವುದು ಎಂದು ಕೊಡಗು ಹೋಟೆಲ್. ರೆಸಾರ್ಟ್ ಅಸೋಸಿಯೇಷನ್ ಮತ್ತು ಕೊಡಗು ಹೋಂ ಸ್ಟೇ ಅಸೋಸಿಯೇಷನ್ ನಿರ್ಧರಿಸಿದೆ. ರೆಸ್ಟೋರೆಂಟ್ಗಳು ತೆರೆದಿರುತ್ತದೆ ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಮತ್ತು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಅನಂತಶಯನ ಹೇಳಿಕೆ ನೀಡಿದ್ದಾರೆ.

No comments

Post a Comment