ಮಡಿಕೇರಿ (Times Of Coorg) : 1965 ನೇ ಕಾಲಘಟ್ಟದಲ್ಲಿ ಬದುಕು ಕಟ್ಟಿ ಕೊಳ್ಳುವ ಸಲುವಾಗಿ ಕೊಡಗಿನ ಕಡಮ್ಮಕ್ಕಲ್ ಎಸ್ಟೇಟ್ ಗೆ ಬರುವ ಒಂದು ಮುಸ್ಲಿಂ ಬಡ ಕುಟುಂಬದ ನೈಜ ಘಟನೆ ಆಧಾರಿತ ನಮ್ಮ ಕೊಡಗು ತಂಡದ ನೌಶಾದ್ ಜನ್ನತ್ ರವರ ಚೊಚ್ಚಲ ಕೃತಿಯನ್ನು ನಮ್ಮ ಕೊಡಗು ಪ್ರಕಾಶನ ಶೀಘ್ರದಲ್ಲೇ ಓದುಗರಿಗೆ ಸಮರ್ಪಿಸಲಿದೆ.
No comments
Post a Comment