ಪೊನ್ನಪ್ಪಸಂತೆ ಮದರಸದಲ್ಲಿ ಮೌಲೂದ್ ಪಾರಾಯಣ ,
ಪೊನ್ನಂಪೇಟೆ : ಸಮಸ್ತ ಕರ್ನಾಟಕ ಸುನ್ನಿ ಬಾಲವೇದಿ ಸಂಘಟನೆ ವತಿಯಿಂದ ನಾಲ್ಕನೇ ವರ್ಷದ ಮೌಲೂದ್ ಪಾರಾಯಣ ಹಾಗೂ ಧಾರ್ಮಿಕ ಕಾರ್ಯಕ್ರಮ ಪೊನ್ನಪ್ಪಸಂತೆ ಇಝ್ಝತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು. ಜುಮಾ ಮಸೀದಿಯ ಖತೀಬ್ ಮುನೀರ್ ಬಾಖವಿ ದುವಾ ನೇತೃತ್ವ ವಹಿಸಿದರು ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಮಿಟಿಯ ಪ್ರಮುಖರಾದ ಸಿ.ಕೆ ಮುಸ್ತಫಾ , ಇಲಿಯಾಸ್ , ನೌಷಾದ್ ಮಿಸ್ಬಾಯಿ,ಮುಸ್ತಫಾ,ಬಾಪು,ಅಲಿ, ಉಮ್ಮರ್ ಸೇರಿದಂತೆ ಮತ್ತಿತರರು ಇದ್ದರು
No comments
Post a Comment